TIGHT BINDING BOOK
UNIVERSAL LIBRARY ಛು
OU 19861
4೬ಆ'ಗಆ೮| | IVSHAINN
OSMANIA UNIVERSITY LIBRARY
Call No. 27.43 Accession No, ವ! (0. Kh Author Title fe GuuA i De ಜಟ wil ui ಟರ (ಟರ Wk ೪0 2 1ಎ
last marked below.
ಶಾಕ್ಯ ಸಾಹಿತ್ಯ ಮಂಟಪದ ಎರಡನೆಯ ಉಪಪುಷ್ಪ
ಗದರ್ ಗಾರ ದಯಾಲ್ ಯರ್ ಇನ್. ಸ ಲ್ಲಾ ಖ್ ನ್‌್ ನ್‌್ EST ಬ್
ಮೂರೆ ಪಾಲ ಸೂತ್ರಗಳ್ಳು
“ದೀಘನಿಕಾಯ-» ಐಂ“ ಪಾಲಿ ಗ್ರಂಥದಿಂದ ಆಯ್ದ ಮೂರು ಸೂತ್ರಗಳ ಕನ್ನಡ ಅನುವಾದ.
ಅನುವಾದಕ:
ಶಾಕ್ಯ ಸಾಹಿತ್ಯ ಮಂಟಪ ೧೯೩೭] ಮಲ್ಲೆ (ಶ್ಯರ — ಬೆಂಗಳೂರು [ರೂ. ೧/-
ಎಲ್ಲ ಹಕ್ಕುಗಳನ್ನು ಕಾದಿಸಿಸಿದೆ. ಜಿ. ಪಿ. ರಾಜರತ್ನಂ ಅನರ ಬೌದ್ಧ ಗ್ರಂಥಗಳು. ಇ.
ಚೀನಾದೇಶದ ಬೌದ್ಧ ಯಾತ್ರಿಕರು ಧರ್ಮದಾನಿ ಬುದ್ಧ (ಮುಗಿದಿವೆ)
ಗೌತಮ ಬುದ್ಧ (ಮಕ್ಕಂಗೆ)
ಬುದ್ಧ ವಚನ ಪರಿಚಯ ಪಾಲಿ ಪಜ್ಜ ಪುಸ್ಸಂಜಲಿ ಮೂರು ಪಾಲೀ ಸೂತ್ರಗಳು ಮಿಲಿಂದ ಪ್ರಶ್ನೆ
ಧರ್ನು ಸಾಹಿತ್ಯ ದೃಷ್ಟಿ
ಸಾಲೀ ಸಾಹಿತ್ಯ ಪರಿಚಯ* ಶಾಕ್ಯ ಧರ್ಮ ಪರಿಚಯ*
*ನೊದಲನೆಯದು ೧೯೩೬ರ ಆಗಸ್ಟು ತಿಂಗಳಿನಲ್ಲೂ, ಐರಡನೆಯದು ೧೯೩೭ರ ಡಿಸೆಂಬರು ಶಿಂಗಳಿನಲ್ಲೂ ಪ್ರಕಟವಾಗುವುದು.
ಈ ಪುಸ್ತಕದ ಪುಟ ೧-೨೮೧ ಮೈಸೂರು ನೆಸ್ದಿ ಪ್ರೆಸ್ಸಿನಲ್ಲಿಯೂ ಉಳಿದುದು ಮಂಗಳೂರಿನ ಧರ್ಮಪ್ರಕಾಶ ಮುದ್ರಾಲಯದಲ್ಲಿಯೂ ಅಚ್ಚಾಗಿ, (ಧರ್ಮಪ್ರಕಾಶ' ದಲ್ಲಿ ಬೈಂಡಾಯಿತು.
ಈ ಪುಸ್ತಕದಲ್ಲಿರುವ ಮೂರು ಸೂತ್ರಗಳು :ದೀಘನಿಕಾಯುವೆಂಬ ಪಾಲಿ ಗ್ರಂಥದಿಂದ ಆಯ್ದು ಅನುವಾದ ಮಾಡಿದುವು. ಮೂಲ ಪಾಲಿ ಯಿಂದ ಕನ್ನಡಕ್ಕೆ ಆದ ಅನುವಾದವು ಇಡೆ ಮೊದಲಾದುದರಿಂದ, ಸೂತ್ರಗಳ ಮೂಲಸ್ವರೂಪವನ್ನು ಯಥಾಭೂತವಾಗಿ ಕನ್ನಡದಲ್ಲಿ ತೋರಿಸಬೇಕೆಂಬ ಆಸೆಯಿಂದ, ಮೂಲದ ಅರ್ಥ ವ್ಯಂಜನಗಳೆರಡನ್ನೂ ಹಿಡಿದು ಇಲ್ಲಿ ಅನುವಾದ ಮಾಡಿದ್ದೇನೆ. ಅದರಿಂದ ಈ ಅನುವಾದ ಸುಲಭವಾಗಿಲ್ಲ ಇದರ ಕನ್ನಡ ಕನ್ನಡವಾಗಿಲ್ಲ. ಆದರೆ ಇದು ಮೂಲದ
ಮಾದರಿಗಾಗಿ ಮಾಡಿದು ಮಾತ್ರ. ಖ
ವ್ಯಂಜನಕ್ಸಿಂತ ಅರ್ಥಕ್ಕೆ ಹೆಚ್ಚು ಗಮನಕೊಟ್ಟರೆ ಅನುವಾದವು ಎಷ್ಟು ಸುಗಮವಾಗುತ್ತಡೆಂಬುದಕ್ಕೆ ಈ ಪುಸ್ತಕದ "ಶ್ರಾಮಣ್ಮ ಫಲ ಸೂತ್ರ, "ಅಂಬಷ್ಟ ಸೂತ್ರ); ಮತ್ತು «ಸೋಣದಂಡ ಸೂತ್ರಃಗಳೊಡನೆ «ಬುದ್ಧ ವಚನ ಪರಿಚಯ» ಎಂಬ ಗ್ರಂಥದ ಪುಟ ೧೮೦ ೨೦೪, ೮೭-೧೧೨, ಮತ್ತು ೧೧೩--೧೨೯ಗಳನ್ನು ಸಹೃದಯ ವಾಚಕರು ನೋಡಬೇಕು. ಈ
ಅನುವಾದಗಳಿಗಿಂತ ಅವು ಸುಲಭವಾಗಿ ಅರ್ಥವಾಗುತ್ತವೆ.
ಈ ಮೂರು ಸೂತ್ರಗಳ ಅನುವಾದಗಳು ಮೊದಲು ೧೯೩೬ರ «ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾದುವು. ಆ ಪತ್ರಿಕೆಯ ಸಂಪಾದಕರ ಕೃಪೆಯಿಂದ ಇವು ಪುನಃ ಮುದ್ರಿತವಾಗಿವೆ.
"ಶಾಕ್ಯ ಸಾಹಿತ್ಯ ಮಂಟಿಪು
ಜಿ. ಪಿ. ತ್ನಂ. ಮಲ್ಲೇಶ್ವರ, ಬೆಂಗಳೂರು. $ ತತ್
ಶ್ರಾಮಣ್ಯ ಫಲ ಸೂತ್ರ - ಅಂಬಷ್ಟ ಸೂತ್ರ ಕ
ಸೋಣದಂಡ ಸೂತ್ರ
೪೦
೬೬
"" ನಮೋ ತಸ್ಸ ಭಗವತೋ ಅರಹತೋ ಸಮ್ಮಾ ಸಂಬುದ್ಧಸ್ಸ.'
1 ಎ12 “ು ಶ್ರಾಮಣ್ಯ ಫಲ ಸೂತ್ರ
[ಈ ಸೂತ್ರವು "ದೀಘನಿಕಾಯ 'ದ ಮೂವತ್ತುನಾಲ್ಕು ಸೂತ್ರಗಳಲ್ಲಿ ಎರಡನೆ ಯದು. ಮನುಷ್ಯನು ಸಂನ್ಯಾಸಿಯಾಗುವುದರಿಂದ ಏನು ಫಲ ಸಾಧಿಸಬಲ್ಲನೆಂಬು ದನ್ನು ಭಗವಾನನು ಈ ಸೂತ್ರ ದಲ್ಲಿ ವಿವರಿಸುವನು. ಓದುಗರ ಸೌಲಭ್ಯಕ್ಕಾಗಿ ಈ ಸೂತ್ರ/ ವಸ್ತುವನ್ನು ಕೆಳಗೆ ಕಂಡಂತೆ ವಿಭಜಿಸಬಹುದು...
ಸೂತ್ರಮುಖ (ಕ್ವಿ೧-೧೨)
ಧದ ರಾಜ ಅಜಾತಶತ್ರು ತನ್ನ ತಂದೆಯನ್ನು ಕೊಂದುದರ ಫಲವಾಗಿ My ಂತಿಯನ್ನು ಕಳೆ”ಸಕೊಂಡಿದ್ದಾ, ನೆ.ಆ ಕಾಲದ ಆರು ಜನ ಗಣಾಚಾರ್ಯ ನಿಂದಲೂ ಅವನ ಚಿತ ಪ ಪ್ರಸನ್ನ ವಾಗಿಲ. ಆಸ್ಚ್ಯಾ ನ ವೈದ್ಯನ ನಾದ ಜೀವಕನ ಸಲಹೆ ಯಂತೆ ದೊರೆ ಬುಡ್ಡ ದರ್ಶನಕ್ಕೆ ಜಸು ಅಂದಿನ ಬೆಳುದಿಂಗಳಿನಲ್ಲಿ ನಡೆಯುತ್ತಿ ದ್ದ ಆ ಧರ್ಮಸಭೆಯಲ್ಲಿ ನೆಲಸಿದ್ದ ಶಾಂತಿಯನ್ನು ಕಂಡು ದೊರೆ ಪ್ರ ಸನ್ನ ನಾಗುವನು , ಬುದ್ಧನನ್ನು ಕಂಡು ನುಡಿಸುವನು.
ಅಜಾತಶತ್ರು ಬುದ್ಧ ಸಂವಾದ (ಕಿ ೧೩-೩೯)
ಶ್ರಮಣತ್ವದ ಫಲವೇನೆಂದು ದೊರೆ ಬುದ್ಧನನ್ನು ಕೇಳುವನು. ತಾನು ಯಾರಿಂದಲೂ ಅದನ್ನು ತಿಳಿದಿಲ ವೆಂದು ಹೇಳುತ್ತ, ಆಗಿನ ಆರು ಜನ ಆಚಾರ್ಯರ ತತ್ತ್ವಸಿದ್ಧ್ವಾಂತಗಳನ್ನು ತಿಳಿಸುವನು. ೧. ಪೂರ್ಣಕಶ್ಯಪ ಪನ "ಅಕ್ರಿಯಾ' (ಸ್ರ ೧೬-೧೮). ೨. ಮಕ್ಸಲಿ ಗೋ ಶಾಲನ 'ಸಂಸಾರಶುದ್ದಿ' (5 ೧೯-೨೧). 4. ಅಜಿತಕೇಶಕಂಬಳಿಯ " ಉಚ್ಛೇದ ವಾದ' (ಕ್ರಿ ೨೨- ೨೪). ೪, ಪಕುಧ ಕಾತ್ಯಾಯನನ ವಿಲಪನ (ಕ್ರಿ ೨೫-೨೭). ೫. ನಿರ್ಗಂಥನಾತಪುತ್ರನ "ಚಾತು ರ್ಯಾಮ ಸಂವರ' (5 ೨೮-೩೧). ೬. ಸಂಜಯ ಬೆಲಟಿ ಪುತ್ರನ ವಿಕ್ಷೇಪ (ನಿ ೩೨-೩೪).
ದೊರೆಯ ಪ್ರ ಶ್ನೆಗೆ ಉತ್ತರವಾಗಿ ಬುದ್ಧನು ಅವನನ್ನೆ ಪ ತಿಪ್ರ ಶ್ಲಿಸಿ a ಸಂನ್ಯಾಸಿಗೆ
೨ಣಿ
ಜನರಿಂದ ಸಿತು ವ ಸತ್ಕಾರ ರ ಗೌರವಗಳೇ ಮೊದಲಿನ ಶ್ರಾವ -ಫಲನೊದು ಅವನ
ನಾಹಾಲಜಕಾತಿದಾವರ ಆಹಾರಾಕಘಾಣಾಾರಾಾಖೀಡಾ, ಇರಾ
} ಶ್ರಾಮಣ್ಯ.ಶ್ರಮಣತ್ತ. ಶ್ರಮಣನೆಂದರೆ ಬೌದ್ಧ ಸಂನ್ಯಾಸಿ ಮಾತ್ರನೆಂದಲ್ಲ, ಯಾವ ಸಂನ್ಯಾಸಿಯಾದರೂ ಆಗಬಹುದು.
ಬುದ್ಧ ವಚನ ಮಧು
ಬಾಯಿಂದಲೇ ಹೇಳಿಸುವನು. ದೊರೆಯ ಪ್ರಾರ್ಥನೆಯಂತೆ ಸಂನ್ಯಾಸತೃದ ಮುಂದಿನ ಫಲಗಳನ್ನು ವಿವರಿಸಲು ಭಗವಾನನು ಒಪ್ಪು ವನು.
ತಥಾಗತ ವ್ಯಾಕರಣ (ಕ್ರಿ ೪೦-೯೮) ಬುದ್ಧನ ಉದಯ (ನ ೪೦), ಶ್ರೋತೃವಿನ ಪ್ರವ್ರಜ್ಯ (ನ ೪೧) ಸಂನ್ಯಾಸಿಯು ಸಂನ್ಯಾಸತ್ತದ ಫಲ ಪಡೆಯಬೇಕಾದರೆ, ಬೇಕಾಗುವ ಸಪ್ಮಸಂ ಪತ್ತಿ
(ಸ್ರ ೪೨-೭೪)---
೧. ಶೀಲಸಂಪತಿ (ನ ೪೩-೬೨) ಕ್ಲುಲ್ಲಶೀಲ (5 ೪೩-೪೫) ಮಧ್ಯಮಶೀಲ (ನ ೪೬-೫೫) ದೀರ್ಥಶೀಲ (ನ ೫೬-೬೨)
೨. ಭಯರಾಹಿತ್ಯ (5 ೬೩)
k ಇಂದ್ರಿಯದ್ದಾರಗೋ ಪನ (ನ ೬೪) ತಿ ಸಂಪ್ರಜಾನ್ಯ (ನ ೬.೫) . ಸಂತುಷ್ಟಿ (ನ ೬೬) . ವಿವೇಕ (ನ ೬೭) . ಪಂಚನೀವರಣ ಅತಿಕ್ರಮ (ನ ೬೮-೭೪) ಮೇಲೆ ಹೇಳಿದ ಸಂಪತ್ತಿಯುಳ್ಳ ಸಂನ್ಯಾಸಿಗೆ ಸಿಕ್ಕುವ ಶ್ರಾಮಣ್ಯ ಫಲಗಳು - ೧. ಪ್ರಧಮ ಧ್ಯಾನ (ನ ೭೫-೭೬) ಶಿ ಯದ್ದಿ ನಿಧ (5 ೮೭-೮೮) ೨. ದ್ವಿತೀಯ ಧ್ಯಾನ (ಸ ೭೭-೭೮) ೮. ದಿವ್ಯಶ್ರೋತ್ರ (ನ ೮೯-೯೦) ೩ ತೃತೀಯ ಧ್ಯಾನ (ನ ೭೯-೮೦) ೯. ಚೇತೋ ಪರಿಯ ಜ್ಞಾನ
(2
[೨ ಅ" ಲ್ಲ Cp
(5 ೯೧-೯೨) ೪. ಚತುರ್ಥ ಧ್ಯಾನ (ನಿ ೮೧-೮೨) ೧೦. ಪೂರ್ವಾ ನಿವಾಸಾನುಸ್ತ್ರೃತಿ ಜ್ಞಾನ (ನ ೯೩-೯೪) ೫. ಜ್ಞಾನದರ್ಶನ (ನ ೮೩-೮೪) ೧೧. ಸತ್ತೆ ಗಳ ಚ್ಹುತೋ ಪಪಾತ ಜ್ಞಾನ (ನ ೯೫-೯೬)
« ಮನೋಮಯಕಾಯ ನಿರ್ಮಾಣ ೧೨. ಆಸ್ಪವಕ್ಸ್‌ಯ ಜ್ಞಾನ (ನ ೮೫-೮೬) (ನಿ ೯೭-೯೮)
ಪ ಹನ್ನೆರಡು ಫಲಗಳು ಬೌದ್ಧರ ಪರಮಾರ್ಧವಾದ ಅರ್ಹತ್ತಕ್ಕೆ ಏರಲು ಅನುಕೂಲವಾಗುವ ಹನ್ನೆರಡು ಸೋಪಾನಗಳಂತೆ ಇವೆ. ಈ ಫಲಗಳ ಜೋಡಣೆ ಯೇನೋ ವಿಶೇಷವಾಗಿ ಬೌದ್ದ ರದು ಹೌದು. ಆದರೂ ಇದೇ ಫಲಗಳ ಆವಶ್ಯ ಕತೆಗೆಯೂವ ಸಂ ನ್ಯಾಸಿಯೂ ಆಕ್ಸೇಪಿಸಲಾರನು. ಈ ವ್ಯಾಕರಣದ ಭಾಗವು "ದೀಘ ಮಜ್ಚಿಮ ನಿಕಾಯ 'ಗಳ ಅನೇಕ ಸೂತ್ರಗಳಲ್ಲಿ ಪೂರ್ಣ ವಾಗಿಯೋ ಕೊಂಚಭಾಗವಾಗಿಯೋ--ಮೇಲಿಂದ ಮೇಲೆ ಬರುವುದರಿಂದ ಈ ಭಾಗದ ಬೆಲೆ ಏನೆಂಬುದನ್ನು ಅಳೆಯಬಹುದು.
ಅಜಾತಶತ್ರು ಶರಣಾಗತಿ (ನಿ ೯-೧೦೨) ಬುದ್ದನ ಧರ್ಮೋಪದೇಶ ಕೇಳಿ ದೊರೆ ಶಾಂತನಾಗುವನು. ತಾನು ತಂದೆಯನ್ನು ಕೊಂದುದಕ್ಕೆ ಪರಿತಪಿಸಿ, ತನ್ನ ಪಾಪವನ್ನು ಭಗವಾನನಿಗೆ ನಿವೇದಿಸಿ, ಕ್ಷಮೆ
ಬೇಡಿ ಶರಣಾಗುವನು. ಬುದ್ದನು ಆತನ ಪಾಪನಿವೇದನೆಯನ್ನು ಕೇಳಿ, ಅವನಿಗೆ ಅಭಯಪ್ರ ದಾನಮಾಡುವನು. ದೊರೆ ಸಂತೃಪ ರ ನಾಗಿ ಹೊರಡುವನು., ಭಿಕ್ಸು ಗಳು ಭಗವಾನನ ನುಡಿಗೆ ಅಭಿನಂದಿಸುವರು. ಸೂತ್ರ ಮುಗಿಯುವುದು.]
೧. ನಾನು ಹೀಗೆ ಶೇಳಿರುವೆನು : ಒಂದು ಸಲ ಭಗಮಾನನು! ರಾಒಜಗ್ಯಹದಲ್ಲಿ ಮಕ್ಕಳ ವೈದ್ಯನಾದ ಜೀವಕನ ಆಮೃ ವನದಲ್ಲಿ ಮಹಾ ಭಿಕ್ಷು ಸಂಘದೊಡನೆ, ಹದಿಮೂರೂವರೆ ನೂರು ಭಿಕ್ಸು ಗಳೊಡನೆ ತಂಗಿದ್ದನು. ಆಗ ಆ ಸಮಯದಲ್ಲಿ ಚಾತುರ್ಮಾಸ್ಯದ 'ಕೌಮುದಿಯ ಹದಿನೈದನೆಯ ಉಪವಸಧದಂದು ಪೂರ್ಣ ಹುಣ್ಣಿಮೆಯ ರಾತ್ರಿಯಲ್ಲಿ ಮಗಧದ ರಾಜ ಅಜಾತಶತ್ರು ವೈದೇಹಿಪುತ್ರನು ರಾಶ ಚಾಮಾತ್ಯ ನರಿನೃತ ತನಾಗಿ ಪ್ರಾಸಾದದ ಮೇಲುಗಡೆ ಹೋಗಿ ಕುಳಿತಿದ್ದನ ಸಿ
ಆಗ ಆ ಇ ಚ! ಮಗಧದ ರಾಜ ಅಜಾತಶತ್ರು ವೈದೇಹಿಪುತ್ರನ ನು “ಭೋ! ಬೆಳುದಿಂಗಳು ರಾತ್ರಿಯು ರಮಣೀಯನವಲಾ! ಜೋ! ಬೆಳುದಿಂಗಳು ರಾತ್ರಿಯು ಅಭರೂಪವಲಾ! ಭೋ! ಬೆಳುದಿ೦ಗಳು ರಾತ್ರಿಯು ದರ್ಶನೀಯವಲಾ ! ಭೋ! ಬೆಳುದಿಂಗಳು ರಾತ್ರಿಯು ಪ್ರಾಸಾದಿಕ ತ ಭೋ! ಬೆಳುದಿಂಗಳು ರಾತ್ರಿಯು ಅಕ್ಷ್ಮಣ್ಣ'ವಲಾ ! ಈಗ ಯಾವ ಶ್ರಮಣ ಹ! ಪರ್ಭುಪಾಸೆನೆ ಗೈಯುವ? ಯಾರ ಪರ್ಯುಪಾಸನೆಯಿಂದ ಚಿತ್ತವು ಪ್ರ ಸನ್ನ ವಾಗುವುದು? ” ಎಂದು ಉದಾನಳವನ್ನು ಉದಾನಿಸಿದನು.
೨. ಹಾಗೆನ್ನ ಲು, ಒಬ್ಬ ರಾಜಾಮಾತೃನು ಅಜಾತಶತ್ರು ವಿಗೆ ಹೀಗೆಂದನು-- “ಜಟ?! ಪೂರ್ಣಕಶ್ಯ ಪ'ನ.ಂಟು. ಆತನು ಸಂಘಕ್ಕೆ ಮುಖ್ಯಸ್ಥ ನು, ಗಣಕ್ಕೃ , ತೀರ್ಥ “ಕರನ್ನು ಸಾಧು
A
ಮುಖಂಡನು, ಗಣಾಚಾರ ನು, ಬ್ಲಾ ತನು, ಯಶಸಿ J
೨ ಸನ್ಮಾ ನಿತನು, "ಬಹುಬನರಲ್ಲಿ ಒಹುಕಾಲದಿಂದ ಚಿರಪ್ರವ್ರಚಿತನು” ಅಧ್ವಗತನು", ವಯಸ್ಸಾದವನು. ದೇವರು ಪೂರ್ಣಸಶ್ಯಪನನ್ನು ಸ್ ) ಪಾಸಿಸಲ್ಲಿ, ಪೂರ್ಣಕಶ್ಥ ಪನ J
1 ಬುದ್ದನ ಪ್ರತಿನಾಮ. | ಪ್ರತಿ ಮಾಸದ ೧, ೮, ೧೫, ೨೩ನೆಯ ದಿನಗಳು ಉಪವಸಥ ದಿನಗಳು. ಎಂದರೆ ವಾರಕ್ಕೊಂದು ಉಪವಸಧ. ಈ ಉಪವಸಥದಂದು ಬೌದ್ಧರ ಸಂಘದಲ್ಲಿ ಧರ್ಮ ಕಥನ ನಡೆಯುವುದು. ಕಾರ್ತಿಕಮಾಸದ ಹುಣ್ಣಿಮೆಯ ರಾತ್ರಿಗೆ ಕೌಮುದಿಯೆಂದು ಹೆಸರು. 3 ಒಬ್ಬರನ್ನೊಬ್ಬರು ಸಂಬೋಧಿಸುವಾಗ ಗೌರವಾರ್ಥದಲ್ಲಿ ಹೇಳುವುದು. * ಮನಸ್ಸನ್ನು ಪ್ರಸನ್ನ ವಾಗಿಸುವುದು. 8 ಶುಭವನ್ನು ಸೂಚಿಸುವುದು. ಕ ಸಂತೋಷ ದುಃಖಗಳ ಆಧಿಕ್ಕದಿಂದ ಉಸು ರಿದ ಭಾವಪೂರ್ಣವಾದ ಮಾತು. ಉದಾನಗಳು ಸಾಮಾನ್ಯವಾಗಿ ಪದ್ಯರೂಪದಲ್ಲಿ ರುವುದುಂಟು. ? " ಪೂರಣ ಕಸ್ಸಪ.' ಕ ಪುರಿ ವ್ರಾಜಕರಾದ ಅನೇಕರಲ್ಲಿ ಹಳು ದವನು. ? ಜೀವನದ ದಾರಿ ಯಲ್ಲಿ ನಡೆದವನು, ಮಾ
ಕ್ರೌ
ಬುದ್ದವಚನ ಮಧು
ಪರ್ಯುಪಾಸನೇಯಿ ಯಿಂದ ದೇವರ ಚಿತ ತೃವುಪ ರ್ರಸನ್ತ ವಾಗುವುದು.'' ಹಾಗೆನ್ನ ಲು, ಅಜಾತ ಶತ್ರುವು ಮೌನ ನದಿಂದಿದ್ದನು.
೩-೭. ಆಗ ಬೇರೆ ಐದು ಜನ ರಾಜಾಮಾತೃ್ಮರು ಮಕ್ಸಲಿ ಗೋಶಾಲ, ಅಜಿತಕೇಶಕ೦ಬಳಿ, ಪಕುಧ ಕಾತ್ಯಾಯನ ಸಂಜಯ ಬೆಲಟಿ ಪುತ್ರ", ನಿರ್ಗಂಧ ನಾತಪುತ್ರ' ಎಂಬ ಐವರು ಗಣಾಚಾರ್ಯರಸ್ಸು ಮೇಲಿನ ವೂರ್ಣಕಶ್ಸ ಪನಂತೆಯೇ ಕೀರ್ತಿಸಿದರು. ಪ್ರತಿ ರಾಜಾಮಾತ್ಯನೂ ತಾನು ಹೇಳಿದ ಗಣಾಚಾರ್ಯನ ಪರ್ಯು ಪಾಸನೆಯಿಂದ ದೊರೆಯ ಚಿತ್ತವು ಪ್ರ ಟೆ ವಾಗುವುದೆಂದನು . ಹಾಗೆನ್ನ ಟ್ರ ಅಜಾತ ಶತ್ರುವು ಮೌನದಿಂದಿದ್ದನು.
ವೈದ್ವ ನಾದ ಜೀವಕನಿಗೆ ಹೀಗೆ೦ದನು--
4 ಫ್ರಿ ಯ ಜೀವಕ! ನೀನೇಕೆ ಸುಮ್ಮ Mesa
| ಸವ! ಅರ್ಹತ್‌ನೂ ಸಮ್ಮಕ ೦ಬುದ್ಧ 'ನೂ ಆದ ಭಗವಾನನುಂಬು. ಆತನು ಮಹಾ ಭಿಕ್ಸು ು.ಸಂಘದೊಡನೆ, ಹದಿಮೂರೂಪರೆ ನೂರು ಭಿಕ್ಚು ಗಳೊಡನೆ, ನಮ್ಮ ಆಮ್ರವನದಲ್ಲಿ 'ತಂಗಿರುವನು. ಭಗವಂತನಾದ ಆ ಗೌತಮನನ ರಿ ಕುರಿತು ಹರಡಿರುವ ಕಲ್ಯಾಣ ಕೀರ್ತಿಶಬ್ಬವಿದು : "ಆ ಭಗವಾನನು ಅರ್ಹತನು, ಸಮ್ಯಕ್ಸ ೦ಬುದ್ಧ ನ ನು ವಿದ್ಯಾಚರಣ'" ಸಂಪನ್ನ ನು, ಸುಗತನು*, ಲೋಕವಿದನು, *ಅನುತ್ತರನಾದ ಪುರುಷ ದಮ್ಯ ಸಾರಥಿಯು, ದೇವ ಮನುಷ್ಯರಿಗೆ ಶಾಸ್ತ್ರವು", ಬುದ್ದನು, ಭಗವಾನನು.'
1 "ಮಕ್ಟಲಿ ಗೋಸಾಲ.' 2೩ "ಅಜಿತ ಕೇಸ ಕಂಬಳಿ.' ಕ " ಪಕುಧ ಕಚ್ಚಾನ.' 4 " ಸಂಜಯ ಬೆಲಟಿ ಪುತ್ತ." ರ " ನಿಗಂರ ನಾತಪುತ . ¢ ಬೌದ್ಧರ ಪರಮಪದವಾದ ನಿರ್ವಾಣವನ್ನು ಸಾಧಿಸಿ ದವನು. ಸಂಪೂರ್ಣ ಬೋಧಿಯನ್ನು ಕಂಡವನು, ಸ್ಮ ತಿ, ಧರ್ಮವಿಚಯ, ವೀರ, ಪ್ರೀತಿ ಪಶ ಬಿ, ಸಮಾಧಿ, ಉಸಪೇಕೆ ಎಂಬ ಸಪ ಬೋಧ್ಮಂಗಗಳನೂ ಸಾಧಿಸಿದವನು. 8 ಶೀಲ, ಇಂದಿಯ RBS ಛಂ wh 2 N ಚ ತ ಸಂವರ, ಸ್ಮ ತ ಸಂಪ್ರ ಜಾನ್ಯ, ಸಂತುಷ್ಟಿ ವಿಂಬ ಶೀಲಸಂಪದ, ಪಂಚನೀ ವರಣಗಳನ್ನು ಅತಿಕ್ತ ಎಸಿ, ನಾಲ್ಕು ಧ್ಯಾ 0 ನ ಜ| ಚಿತ್ತ ಸಂಪದ; ಜ್ಞಾ ನದರ್ಶನ, SR ನಿರ್ಮಾಣ, ಬುದ್ಧಿ, "ವ್ಯ ಶೊ. ತ್ರ, AE ಜ್ಞಾ ನ, ಪೂರ್ವ ನಿವಾಸಾನುಸ್ಮ ತೆ ಜ್ಞಾ ನ, ಚು,ತೋ ಪಪತಿ yo Ky ವ ಆತೆ ಯ ಜಾನ ಎಂಬ ಪ ಜಾ ಸಂಪದ ಇವು ಹೆ ಚಪ
ಎ ಎ "ಥಿ ND ಒಲಿ ಗಲಗ ಸ "ಇ ಗಳು ಕೂಡಿ ವಿದ್ಧೆಯಾಗುವುದು. ಶೀ ಲಸಂವರ, ಇಂದ್ರಿ ಯದ್ವಾರಗೋ ಪನ ಇತ್ಯಾದಿ ಹದಿನೈದು ತೆರದ ನಡತೆ ಚರಣವಾಗುವುದು. ಇವುಗಳ ವಿವರ ಮುಂದೆ ಬರುವುದು. ೫ ಸುಗತಿಯನು ಪಡೆದ ಪನ್ನು 49 ದಮನವನ್ನು ಬಯಸುವ ಜನರನ್ನು ಸಾರಧಿಯಂತೆ ನಡೆಸುವುದರಲ್ಲಿ ಎಲ್ಲರನೂ ಮಿನಾರಿಸಿ ದವನು. ಬ್‌ದ್ದರಲ್ಲಿ " ಸತ್ತರ್ ' (ಗುರು) ಎಂಬುದು ಬುದ ನಿಗೆ ಪೃತಿನಾಮ. ಎಂಗ ಛಿ ~ಒ)
ಫ ತ ಶ್ರಾಮಣ್ಯ ಫಲ ಸೂ ಶ್ರ ೫
ದೇವರು ಭಗವಂತನನ್ನು ಪರ್ಯುಪಾಸಿಸಲಿ. ಭಗವಾನನ ಪರ್ಯುಪಾಸನೆಯಿಂದ ದೇವರ ಚಿತ್ತವು ಪ್ರಸನ್ನ ವಾಗುವುದು.”
"" ಹಾಗಾದರೆ, ಪ್ರಿಯ ಜೀವಕ, ಹಸ್ಮಿಯಾನಗಳನ್ನು ಸಿದ್ಧ ಗೊಳಿಯಿಸು.''
೯. "ಹಾಗೆಯೆ ಆಗಲಿ, ದೇವ!'' ಎಂದು ಮಕ್ಕಳ ವೈದ್ಯನಾದ ಜೀವಕನು ಅಜಾತಶತ್ರುವಿನ ಮಾತಿಗೆ ಒಪ್ಪಿ, ಸುಮಾರು ಐದು ನೂರು ಹೆಣ್ಣ್ಲಾ ನೆಗಳನ್ನೂ ರಾಜ ನಿಗೆ ಆರೋಹಣ ಯೋಗ್ಯವಾದ ಆನೆಯನ್ನೂ ಸಿದ್ದಗೊಳಿಯಿಸಿ, “ದೇವ! ಹಸ್ಸಿ ಯಾನಗಳನ್ನು ಕಲ್ಪಿಸಿದುದಾಗಿದೆ. ಚಿತ್ತ ಕ್ರ ಬಂದಂತೆ ಮಾಡಬಹುದು '' ಎಂದು ಅಜಾತಶತ್ರುವಿಗೆ ತಿಳಿಸಿದನು. ಆಗ ಅಜಾತಶತ್ರು ಐನೂರು ಹೆಣ್ಣ ನೆಗಳ ಮೇಲೆ ಪ್ರತ್ಯೇಕವಾಗಿ ಸ್ತ್ರೀಯರನ್ನು ಹತ್ತಿಸಿ, ಆರೋಹಣೀಯವಾದ ಆನೆಯನ್ನು ಖಕ, ಪಂಜು ಹಿಡಿದವರೂಡನೆ, ಮಹಾರಾಜಾನುಭಾವದಿಂದ ಹೊರಟು, ಮಕ್ಕಳ ವೈದ್ಯ ನಾದ ಜೀವಕನ ಆಮ್ರವನ ನ್ನು ಕುರಿತು ರಾಜಗೃಹದಿಂದ ತೆರಳಿದನು.
೧೦. ಆಮ್ರವನಕ್ಕೆ ಸ್ವಲ್ಪ ದೂರದಲ್ಲಿರುವಾಗ ಅಜಾತಶತ್ರುವಿಗೆ ಭಯ ವಾಯಿತು, ಆತ್ಮ ಸ್ಪಂಭಿತವಾಯಿತು, ರೋಮಾಂಚವಾಯಿತು. ಈಗ ಅಜಾತಶತ್ರು ಭೀತನಾಗಿ, ಸಂವಿಗ್ನ ನಾಗಿ, ರೋಮಾಂಚಗೊಂಡು ಮಕ್ಕಳ ವೈದ್ಯನಾದ ಜೀವಕನಿಗೆ ಹೀಗೆ೦ಂದನು--"" ಸಿಯ ಜೀವಕ, ನನ್ನನ್ನು ವಂಚಿಸುತ್ತಿಲ್ಲವಷ್ಟೆ ? ಸಿಯ ಜೀವಕ, ನನ್ನನ ಮೋಸ ಗೊಳಿಸುತ್ತಿ ಲ್ಲವಷ್ಟೆ ? ಸಿಯ ಜೀವಕ, ಶತ್ರುಗಳಿಗೆ ನನ್ನನ್ನು ಒಬ್ಬ ಸುತ್ತಿಲ್ಲವಷ್ಠೆ ಸ? ಮಹಾ ಕ್ಸ್ಸು ಸಂಘವು, ಹದಿಮೂರೂವರೆ ನೂರು ಭಕ್ಟು ಗಳಿರುವಲ್ಲಿ ಸದಾ ಗಲಿ, ಕೆಮ್ಮಿದ ಶಬ್ದ ವಾಗಲಿ, ಸೀಂತ ಶಬ್ದ ವಾಗಲಿ ಇಲ್ಲದಿರುವುದು ಹೇಗೆ? ''
"ಭಯ ಬೇಡ, ಮಹಾರಾಜ! ದೇವರನ್ನು ವಂಚಿಸೆನು. ದೇವರನ್ನು ಮೋಸ ಗೊಳಿಸೆನು. ದೇವರನ್ನು ಶತ್ರುಗಳಿಗೆ ಒಪ್ಪಿಸೆನು, ಮಹಾರಾಜ, ಮುಂದೆ ನಡೆ. ಮುಂದೆ ನಡೆ, ಮಹಾರಾಜ. ಅಲ್ಲಿ ಮಂಡಲಮಾಳ'ದಲ್ಲಿ ದೀಪಗಳು ಬೆಳಗುತ್ತಿವೆ.''
೧೧. ಆಗ ಅಜಾತಶತ್ರು ಆನೆ ಹೋಗಲು ದಾರಿಯಿರುವವರೆಗೆ ಆನೆಯಮೇಲೆ ಹೋಗಿ, ಆನೆಯಿಂದ ಇಳಿದು ಪಾದಚಾರಿಯಾಗಿ ಮಂಡಲಮಾಳದ ದ್ವಾರದ ಒಳಿ ಸಾರಿ, ಜೀವಕನಿಗೆ ಹೀಗೆ೦ದನು--"" ಆದರೆ ಪ್ರಿಯ ಜೀವಕ, ಭಗವಾನನಲ್ಲಿ?''
"ಅದೋ ಅವನೇ ಭಗವಾನನು, ಮಹಾರಾಜ. ಮಹಾರಾಜ, ಮಧ್ಯದ ಕಂಬ ವನ್ನು ಒರಗಿ, ಭಿಕ್ಪು ಸಂಘಪರಿವೃತನಾಗಿ, ಪೂರ್ವಾಭಿಮುಖನಾಗಿ ಕುಳಿತಿರುವವನು, ಅದೋ ಅವನೇ ಭಗವಾನನು! ''
೧೨. ಆಗ ಅಚಾತಶತ್ರು ಭಗವಾನನಿರುವ ಒಳಿಸಾರಿ, ಒಂದು ಪಕ್ಕಕ್ಕ
1 ಮಂಡಲಾಕಾರವಾದ ಸಭಾಸ್ಕ್ಯಾನ.
ಹ ಬುದ್ಧವಚನ ಮಧು
ನಿಂತನು. ಒಂದು ಪಕ್ಕಕ್ಕ ನಿಂತು, ಅಜಾತಶತ್ರು ವಿಪ್ರಸನ ವಾದ ಸರಸ್ಸಿನಂತೆ ತ್ಲೆ ಬಹು ತೂಹ್ಲ್ಮೀಭಾವದಿಂದಿರುವ ಬಕ್ಬು ಸಂಭ ವನ್ನು ೫. ನೋಡಿ--"" ಈ ಬಕ್ಸು
\
ಸಂಘಕ್ಕೆ ಕೂಡಿ ಬಂದಿರುವ ASL Beds ನನ್ನ ಕುಮಾರ ಉದಾಯಿ ಭದ್ರನಿಗೆ ಕೂಡಿಬರಲಿ! '' ಎಂದು ಉದಾನವನ್ನು ಉದಾನಿಸಿದನು. ಸತ ತ್ ಮದ ಕಡೆ ತಿರುಗಿದೆಯ, ಮಹಾರಾಜ? ''
€¢ |! ಈ ಬೆ
ತಂ ಲ ಎ ಗ ಆ ಆಹ್ ೧
ಸ್ಥ BR
ಭನ! ಕುಮಾರ ಉದಾಯಿ ಭದ್ರನು ನನಗೆ ಪ್ರಿಯನು. ಭನೆ ಸಂಘಕ್ಕೆ ಕೂಡಿ ಬಂದಿರುವ ಉಃ ಚ 380% ಜತ ಉದಾಯಿ ಭದ್ರನಿಗೆ ಕೂಡಿಬರಲಿ! ''
೧೩. ಆಗ ಅಜಾತಶತ್ರು ಭಗವಂತನಿಗೆ ಅಭಿವಂದಿಸಿ, ಭುಕ ತ್ನ ಸಂಘ ಸ ಅಂಬಲಿ ಯಿಂದ ಪ್ರಣಾಮಗೆಯ್ದು ಒಂದು ಕಡೆ ಕುಳಿತನು. ಒಂದು ಕಡೆ ಕುಳಿತು, ಅಬಾತ ಶತ್ರು ಭಗವಂತನಿಗೆ ಹೀಗೆಂದನು" ಭನ್ನೆ | ಭಗವಂತನನ್ನು dN ಫಳ ಬಯಸುವೆನು. ಭಗವಾನನು ನನಗೆ ಅವಕಾಶಕೊಟ್ಟರೆ, ಪ್ರಶ್ನೆಯನ್ನು ತಿಳಿಸುವೆನು.””
“ ಬಯಸಿದುದನೆ ಚ ಜಂಭ, ಮಹಾರಾಜ! ''
೧೪. " ಭನೆ! ಜೀಕೆ ಬೇರೆ ಶಿಲ್ಪಾ ಎಯತೆನೆಗಳುಂಟು: ಸ್ಪ್ಯ್ಯಾರೋಹಿಗಳು, ಅಶ್ರಾರೋಹಿಗಳು, ರಧಿಕರು, ಧ್ಗ ನುಗ್ರಾನ ಹಿಗಳು, ಜೇಲಕರು ಚಲಕರ್ಯ* ನಿ೦ಡ ದಾಯಿಕರು, ಉಗ್ರ ರಾಜಪುತ್ರರು, ಪ ಸ್ರಸ್ಕೃಂದಿಗಳು" ಮಹಾನಾಗರು, ಶೂರರು, ಚರ್ಮಯೋದರು, ದಾಸಕ ಪುತ್ರ ರು, ಅಡುಗೆಯವರು, ನಾಸಿತರು, ಸ್ಥಾಪಕರು, ಮಿಠಾಯಿ ಮಾಡುವವರು, ಮಾಲಾಕಾರರು, ರಬಕರು, ನಯ್ಗೆಯವರ., ಬುಟ್ಟಿ ಹೆಣೆಯುವವರು, ಕುಂಬಾರರು, ಗಣಕರು? ಮುದ್ರಿಕರು? ಇನ್ನೂ ಬೇರೆ ಬೇರೆ ಇಂತಹ ಶಿಲ್ಪಾ ಒಯತನಗಳುಂಬು. ಅವರು ತಮ್ಮ ಶಿಲ್ಲ ಫಲವನ್ನು ಆಗಲೇ ತಂಡುಂಡು, ತಾವು ಸುಖಿಸಿ ಹಾಯಾಗಿರುವರು ; ತಂದತಾಯಿಯನ್ನೂ ಹೆಂಡಿರು ಮಕ್ಕಳನ್ನೂ ಮಿತ್ರರನ್ನೂ ಸುಖಪಡಿಸಿ ಹಾಯಾಗಿರಿಸುವರು. ಮೇಲು ಮಾಡುವ,
3 ಪೂಜ್ಯರನ್ನು ಸಂಬೋಧಿಸುವಾಗೆ ಗೌರವಾರ್ಥವಾಗಿ ಉಪಯೋಗಿಸುವ ಶಬ್ದ. ಭನ್ಮೆ ಎಂಬುದು ಭದಂತೆ, ಭದ್ದಂತೆ (ಭದ್ರಂ ತೇ = ನಿನಗೆ ಮಂಗಳವಾಗಲಿ) ಎಂಬುದರ ಸಂಕ್ಗಿಪ್ಪ ರೂಪ ವೆನ್ನು ವರು. " ಭನ್ನೆ' ಎಂಬುದಕ್ಕೆ ಬೌದ್ದ ಭಿಕ್ಲುಗಳ ಸಂಬೋಧನಾರ್ಥದಲ್ಲಿ ಬಹ ಹಳನಾಗಿ ಪ್ರ ಯು ಗ. 2 ಶಿಲ ವೆಂದರೆ ಕಲೆ, ವಿದೆ ಆಯತನವೆಂದರೆ ಆ ಕಲೆ ವಿದೆ ಗಳ ಬೇರೆ ಬೇರೆ ಶಾಖೆ 1” ಬಾವುಟ ಹಿಡಿಯುವವರು. | 1 ತೆರದ ಸೆ ೈನ್ಯಾಧಿಕಾರಿ (adjutant). 8 ಸೇನೆಗೆ ಆಹಾರ ಹಂಚು ವವರು. 6 ಮೇಲೆ ಬಿದ್ದು ನುಗ್ಗುವ ಸೆ ಕರು ? ಅಸೆಯಂತಹ ನೀರರು. 8 ಚರ್ಮಕಂಚುಕವನ್ನು ಹಾಕಿದವರು. 8 ಲೆಕ್ಕಾಚಾರ ಬಲ್ಲವರು
೭ ಸ್ವರ್ಗ ಮುಟ್ಟಿ ಸುವ, ಸುಖವಿಪಾಕವುಳ್ಳ ಸೃರ್ಗದಲ್ಲಿ ಮರಳಿ ಒನಿಯಿಸುವಂತಹ ದಕಿ ಣೆಯನು. ಶ್ರಮಣ ಬಾಹಣರಲಿ ಪತಿಸಾ ಫಿಸುವರು. ಬನ್ನೆ! ಹೀಗೆ ಕ ೩ ಜು J ಣೌ | ಆಜಾ
೬ YQ ಮ ಇಲಿಯೇ ಕಂಡುಬರುವ ಶಾಮಣ್ಣ ಫಲವನು ತಿಳಿಸಲು ಶಕ್ಕವೆ?'' ನ ೬) ೧) ಯ ಬ ೧೫. "" ಮಹಾರಾಜ! ಬೇರೆ ಶ್ರಮಣ ೩ ಬ್ರಾಹ್ಮ ೧ರನು ನೀನು ಈ ಪ್ರಶ್ನೆ
ಕೇಳಿರುವುದು ಗೊತ್ತಿದೆಯೆ ? ” “ ಭನ್ಮ ! ಬೇರೆ ಶ್ರಮಣ ಬ್ರಾಹ್ಮಣರನ್ನು ನಾನು ಈ ಪ ಗೂತಿದೆ. po) " ಮಹಾರಾಜ! ಅದಕ್ಕೆ ಅವರು ಹೇಗೆ ಉತ್ತರ ಕೊಟ್ಟೆರೆಂಬ.ದನ್ನು ಹೇಳಲು
ಶ್ರ ಹೇಳಿರುವುದು
ಆಕ್ಟೇಪವಿಲ್ದದಿದ್ದರೆ ಹೇಳು.'' 09) ಭನ್ತೆ! ಭಗವಾನನ, ಭಗವಾನನಂತಹವರ ಒಳಿಯಲ್ಲಿ ನಮಗೇನೂ ಆಸ್ಲ್ಲೇಪ
"ಹಾಗಾದರೆ ಹೇಳು, ಮಹಾರಾಜ! '' ೧೬. "ಭನೆ! ಒಂದು ಸಲ ನಾನು ಪೂರ್ಣಕಶ್ಚಪನ ಬಳಿ ಹೋದೆನು ಹೋಗಿ, ಪೂರ್ಣಕಶ್ಶಪನನ್ನು ನಡಿಸಿ, ಕುಶಲಪ ಪ್ರಶ್ನೆ ಗಳಾದಮೇಲೆ ಒಂದು ಕಡೆ ಈುಳಿತೆನು. ಒಂದು ಕಡೆ ಕುಳಿತು, ವೂರ್ಣತಶ್ವ ಪನ್ನ. ಹೀಗೆ ನುಡಿಸಿದೆನು-" ಭೋ ತಶ್ಚಪ! ಬೇರೆ ಬೇರೆ ಶಿಲ್ಪಾ ೧ ಯತನಗಳುಂಟು. ಚ್ [ಕ ೧೪ರಲ್ಲಿರುವಂತೆ] ಬಗ ಪ್ರತಿಸ್ಟಾ ನಿಸುವರು. ಭೋ ಕಶ್ಯಪ! ಹೀಗೆ ಇಲ್ಲಿಯೇ ಕಂಡುಬರುವ ಶಾಮಣ್ಣ ಫಲವನ್ನು ತಿಳಿಸಲು ಶಕ್ಕವೆ?'
-
ಭುಜ್ ಹೀಗೆನ್ನ ಲು ಭನೆ, ಪೂರ್ಣಸಶ್ಚಪ ಪನು ನನಗೆ ಹೀಗೆ೦ದನು--"ಮಕ್ಯ್ಕು
ರಾಜ! ಮಾಡಲಿ ಮಾಡಿಸಲಿ, ಕತ್ತರಿಸಲಿ ಕತ್ತ ಏಸ.ವಂತೆ ಮಾಡಲಿ, ಹಿಂನಿಸಲಿ ಹಿ ಗೊಳಿಯಿಸಲ್ಲಿ ದುಃಖಪಡಿಸಲಿ, ಗೋಳಾಡಿಸಲಿ, ನಡುಗಲಿ ನಡುಗಿಸಲಿ, ಪ್ರಾಣ ಹೋಗಿಸಲಿ, ಕೊಡದುದನ್ನು ತೆಗೆದುಕೊಳ್ಳಲಿ, ಮನೆ ಒದೆಯಲಿ, ನಿರ್ಲೋಪವಾಗಿ ಲೂಬಿಮಾಡಲಿ, ಕಳ್ಳತನಮಾಡಲಿ, ದಾರಿ ಕಾಯಲಿ, ಪರಸತ್ನಿ ಯಲ್ಲಿ ಹೋಗಲಿ, ಸುಳಾ ) ಡಲಿ-ಅವನಿಗೆ ಪಾಪವಾಗದು. ಕ್ಟೌರದ ಕತ್ತಿ ಯಂತೆ ಹರಿತವಾದ ಚಕ್ರದಿಂದ ais ಪೃಥ್ವಿಯ ಪ್ರಾ ಣಿಗಳನ ನ್ನು ಒಂದೇ ಸಕಾ ಟಕ ಒಂದೇ ಮಾಂಸೆ
UR sn
ಬತಾ 2001 ಪಾಪ ಸಂಚಯವಿಲ್ಲ, ಪಾಪ ಒರುವುದಿಲ್ಲ. ಗಂಗೆಯ
ದಕ್ಸ ಣತೀರದಲ್ಲಿಯೇ ಕೊಲ್ಲು ತ್ತ, ಘಾತಿಸುತ್ತ, ಕತ್ತರಿಸುತ್ತ, ಕತ್ತರಿಸುವಂತೆ
ಮಾಡುತ್ತ, ಗೋಳುಹುಯು, ಗೋಳುಹುಯಿಸುತ್ತ ಬರಲಿ--ಅದರಿಂದ ಪಾಪ 6.
ಸೆಂಚಯವಿಲ್ಲ ಪಾಪಒರುವುದಿಲ್ಲ. ಗಂಗೆಯ ಉತ್ತರ ತೀರದಲ್ಲಿಯೇ ದಾನಕೊಡುತ್ತ,
ಲೆ ಬುದ್ದ ವಚನ ಮಧು
ದಾನಕೊಡಿಸುತ್ತ, ಯಾಗಮಾಡುತ್ತ, ಯಾಗಮಾಡಿಸುತ್ತ ಬರಲಿ-ಅದರಿಂದ ಪುಣ್ಯ ಸಂಚಯವಿಲ್ಲ, ಪುಣ್ಯ ಬರುವುದಿಲ್ಲ. ದಾನದಿಂದ, ದಮೆಯಿಂದ, ಸಂಯಮದಿಂದ, ಸತ್ಯ ವಾದದಿಂದ ಪುಣ್ಯ ವಿಲ್ಲ, ಪುಣ್ಯ ಬರುವುದಿಲ್ಲ.'
೧೮. “ ಹೀಗೆ ಭನ್ತೆ, ಇಲ್ಲಿಯೇ ಕಂಡುಬರುವ ಶ್ರಾಮಣ್ಯ ಫಲವನ್ನು ಕೇಳಿದರೆ, ಪೂರ್ಣಕಶ್ಯಪನು ಅಕರಣ'ವನ್ನು ತಿಳಿಸಿದನು. ಭನ್ತೆ! ಆಮ್ರವನ್ನು ಕೇಳಿದರೆ ಲಬುಜವನ್ನು ತಿಳಿಸುವಂತೆ, ಲಬುಜವನ್ನು ಹೇಳಿದರೆ ಆಮ ನ್ನ ತಿಳಿಸುವಂತೆ-- ಅಂತೆಯೇ, ಭನೈ, ಇಲ್ಲಿಯೇ ಕಂಡುಬರುವ ಶ್ರಾಮಣ್ಯ ಫಲವನ್ನು ಹೇಳಿದರೆ, ಪೂರ್ಣ ಕಶ್ಯಪನು ಅಕರಣವನ್ನು ತಿಳಿಸಿದನು. ಆಗ ಭನೆ, ನನಗೆ ಹೀಗೆನಿಸಿತು-- ನನ್ನ ರಾಜ್ಯದಲ್ಲಿ ವಾಸಿಸುವ ಶ್ರಮಣನಿಗಾಗಲಿ, ಬ್ರಾಹ್ಮಣನಿಗಾಗಲಿ ನನ್ನ ೦ತಹವನು ಪ್ರತಿಹೇಳುವುದನ್ನು ಯೋಜಿಸುವುದಾದರೂ ಹೇಗೆ? ' ಅದರಿಂದ ಭನೆ, ಪೂರ್ಣ ಕಶ್ಯಪನು ಹೇಳಿದುದಕ್ಕೆ ನಾನು ಅಭಿನಂದಿಸಲಿಲ್ಲ, ದೂಪಿಸಲೂ ಇಲ್ಲ. ಅಭಿನಂದಿಸದೆ, ದೂಷಿಸದೆ, ಮನವೂಪುದಿದ್ದ ರೂ ಮನವೊಪ್ಪದುದನ್ನು ಪ್ರಕಟಪಡಿಸೆದೆ, ಅವನ ಮಾತನ್ನು ಸ್ವೀಕರಿಸದೆ, ತಿರಸ್ಕರಿಸದೆ, ಆಸನದಿಂದ ಎದ್ದು ಹೊರಟಿನು.
೧೯. [ಇಲ್ಲಿಯದು 8 ೧೬ರಂತೆ. ಆದರೆ " ಪೂರ್ಣಕಶ್ಯಪ 'ನಿಗೆ ಬದಲಾಗಿ "ಮಕ್ಟಲಿ ಗೋಶಾಲ 'ನೆಂದು ಓದಿಕೊಳ್ಳಬೇಕು.]
೨೦. “ ಹೀಗೆನ್ನ ಲು ಭನ್ತೆ, ಮಕ್ಚಲಿ ಗೋಶಾಲನು ನನಗೆ ಹೀಗೆಂದನು-- " ಮಹಾರಾಜ! ಸತ್ತ ಗಳ ಸಂಕ್ಸೆ (ಶಕ್ಕೆ ಹೇತುವಿಲ್ಲ, ಪ್ರತ್ಯಯವಿಲ್ಲ. ಹೇತುವಿಲ್ಲದೆ, ಪ್ರತ್ಯಯವಿಲ್ಲದೆ ಸತ್ತ ಗಳು ಸಂಕ್ಲಿ ಸ್ಟ್ಚವಾಗುವುವು. ಸತ್ತ ೨ಗಳ ವಿಶುದ್ಧಿಗೆ ಹೇತು ವಿಲ್ಲ, ಪ್ರತ್ಯಯವಿಲ್ಲ. ಹೇತುವಿಲ್ಲದೆ, ಪ್ರತ್ಯಯವ`್ಲದೆ ಸತ್ರ ಪಗಳು ವಿಶುದ್ಧ ವಾಗು ವುವು. ಆತ್ಮಕಾರವಿಲ್ಲ, ಪರಕಾರವಿಲ್ಲ, ಪುರುಷಕಾರವಿಲ್ಲ, ಒಲವೆಂಬುದಿಲ್ಲ, ವೀರ್ಯ ವೆಂಬುದಿಲ್ಲ, ಪುರುಷಸ್ಥಾಮ'ವೆಂಬುದಿಲ್ಲ, ಪುರುಷಪರಾಕ್ರಮವೆಂಬುದಿಲ್ಲ. *ಸರ್ವ ಸತ್ತ ಗಳು, ಸರ್ವಪ್ರಾಣಗಳು, ಸರ್ವಭೂತಗಳು, ಸರ್ವಜೀವಗಳು*- ಶಕೆ ಯಿಲ್ಲ ದುವು, ಬಲವಿಲ್ಲದುವು, ವೀರ್ಯನಿಲ್ಲದುವು, 'ನಿಯತಿ-ಸೆಂಗತಿ-ಭಾವ- ಸರಿಣತ ಗಳ; ಈ ಆರು ಜನ್ಮಗಳಿಗನುಸಾರವಾಗಿ ಸುಖದುಃಖಗಳನ್ನು ಅನುಭವಿಸುವುವು.
1 (ಅಕಿರಿಯಂ 'ಪಾಅಕ್ರಿ ಯಾ ಅಕರಣ=ಕೆಲಸಮಾಡದೆ ಇರುವುದು. 23 Bread-fruit. 8 ಬಂದ ಎಡರುಗಳಿಗೆ ಎದುರಾಗಿ ಸ್ಥಿರವಾಗಿ ನಿಲ್ಲುವ ಶಕ್ತಿಯೇ ಸ್ಥಾಮ. 4 ಪ್ರ ಸತ್ತ್ವ, ಪ್ರಾಣ, ಭೂತ, ಜೀವಗಳಲ್ಲಿ ಮನುಷ್ಯರಿಂದ ಹಡಿದು ಕ್ರ ಮಿಕೀಟ ಗಿಡಮರಗಳಾದಿಯಾಗಿ ಈ ಲೋಕದಲ್ಲಿ ಹುಟ್ಟಿ ದುದೆಲ್ಲ ಸೇರುತ್ತದೆ. ಕ ವಿಧಿನಿಯಮ, ಅಕಸ್ಮಾತ್ತಾಗಿ ಸಂಭವಿಸುವ ಸಂಘಟನೆ, ತಮ್ಮ ಸ್ವಭಾವಗಳಿಗೆ ಅನುಸಾರ ಬಗ್ಗಿ ನಡೆಯತಕ್ಕು ವು.
pe) ಶ್ರಾಮಣ್ಯ ಫಲ ಸೂತ್ರ ೯
ಅಲ್ಲದೆ ಯೋನಿಪ್ರಮುಖಗಳು' ಹದಿನಾಲ್ಕು ಶತಸಹಸ್ರವುಂಟು, ಆರುಸಾವಿರವುಂಟು, ಆರುನೂರಂಟು. ಕರ್ಮಗಳು ಆಜ ಬಟ ತೆ ಕರ್ಮವುಂಟು, ಮೂರು ಕರ್ಮವುಂಟು, ಒಂದು ಕರ್ಮವುಂಟು, ಅರ್ಧ ಕರ್ಮವುಂಟು, ಅರುನತ್ಕೆರಡು ಪ್ರತಿಪದಗಳು ಅರುವತ್ತೆರಡು ಅ೦ತರಕಲ್ಪಗಳು, ಆರು ಅಭಿಜಾತಿಗಳು, ಎಂಟು ಪುರುಷ ಭೂಮಿಗಳು, ನಲವತ್ತೊಂಬತ್ತುನೂರು ಆಜೀವಗಳು, ನಲವತ್ತ್ಕೊಂಬತ್ತು ನೂರು ಪರಿವ್ರಾಜಕರು, ನಲವತ್ಕೊಂಬತ್ತುನೂರು ನಾಗಾವಾಸಗಳು, ಇಪ್ಪತ್ತು ನೂರು ಇಂದ್ರಿಯಗಳು, ಮುವ್ವತ್ತು ನೂರು ನಿರಯಗಳು, ಮುವ್ವತ್ತಾರು ರಜೋ ಧಾತುಗಳು, ಪ್ಪ ಸಂಬ್ಲೆ ೀಗರ್ಭಗಳು, ಸಪ್ತ ಅಸಂಜ್ವೆ ೀಗರ್ಭಗಳು, ಏಳು ನಿರ್ಗಂಥಿ ಗರ್ಭಗಳು, ಏಳು ದೇವತೆಗಳು, ಏಳು ಮನುಷ್ಯರು, ಏಳು ಪಿಶಾಷಗಳು, ಏಳು. ಸರಸ್ಸು ಗಳು, ಏಳು " ಪಚುಟಿ '(?)ಗಳು, ಏಳುನೂರು " ಪಚುಟ '(?)ಗಳು, ಏಳು ಪುಪಾತಗಳ್ಳು ಏಳುನೂರು ಪಪಾತಗಳು, ಏಳು ಸ್ವಪ್ಪಗಳು, ಏಳುನೂರು ಸಪ ಗಳು-ಉ೦ಂಟು, ಬಾಲರೂ? ಪಂಡಿತರೂ ಸಂಸಾರದಲ್ಲಿ ಓಡಿಯಾಡಿ, ದುಃಖವನ್ನು ಕಡೆಗಾಣಿಸುವ ಎಂಬತು ನಾಲ್ಕು ಶತಸ ಸಹಸ್ರ ಮೆಹಾಕಲ್ಪ ಗಳುಂಟು. " ಶೀಲದಿಂದ, ವ್ರತದಿಂದ, ತಪದಿಂದ, ಬ್ರಹ್ಮ ತಕ ಅಪರಿಪಕ್ರ ಮ ಕರ್ಮವನ್ನು ಪಕ್ತ ಚ ಕ ಪರಿಪಕ್ಕವಾದ ಕರ್ಮವನ್ನು ಕೊಂಚಕೊಂಚಮಾಗಿ ಅತ ವೆನು” ಎಂಬುದಿಲ್ಲ. ಹಾಗೆಯೇ ಸಂಸಾರವು ಮುಗಿಯುವ ವರೆಗೆ ಸುಖದುಃಖ ದಲ್ಲಿ —ಅಳದಿಟ್ಟಂತೆ- ಬದಲಾವಣೆಯಿಲ್ಲ ಏರುತಗ್ಗು ಗಳಿಲ್ಲ ಸ ಹೆಚ್ಚು ಕಡಮೆಗಳಿಲ್ಲ R ದಾರದ ಉಂಡೆಯು ಎಸದರ ಬಿಚ್ಚಿ ಕೊಳ್ಳುವಷ್ಟೇ ದೂರ ಹೇಗೆ ಓಡುವುದೋ, ಹಾಗೆಯೇ ಬಾಲನಾಗಲಿ, ಪಂಡಿತನಾಗಲಿ ಸಂಸಾರದಲ್ಲಿ ಓಡಿಯಾಡಿ ದುಃಖವನ್ನು ಕಡೆಗಾಣಿಸುವನು.'
೨೧. [ಇಲ್ಲಿಯದು 8 ೧೮ರಂತೆ. ಆದರೆ "ಪೂರ್ಣಕಶ್ಯಪ'ನಿಗೆ ಬದಲು "ಮಕ್ಚ ಲ ಗೋಶಾಲ 'ನೆಂದೂ "ಅಕರಣ ಕ್ರ ಬದಲು " ಸಂಸಾರ ಶುದ್ದಿ ಎಂದೂ ಒದಿಕೊಳ್ಳ ಬೇಕು.]
೨೨. [ಇಲ್ಲಿಯದು $ ೧೬ರಂತೆ. ಆದರೆ " ಪೂರ್ಣಕ ಪು 'ನಿಗೆ ಬದಲು " ಅಜಿತಕೇಶಕಂಬಳಿ ' ಎಂದು ಓದಿಕೊಳ್ಳಬೇಕು]
೨೩. “ಹಿ ಗೆನ್ನ ಲು ಭನ್ತೆ, ಅಜಿತಕೇಶಕಂಬಳಿಯು ನನಗೆ ಹೀಗೆಂದನು-- "ಮಹಾರಾಜ! ದಾನ ಸಡ್ರಂಬುದಿಲ್ಲ, ಇ.ಷ್ಟ[ವೆಂಬುದಿಲ್ಲ. ಹೋಮವೆಂಬುದಿಲ್ಲ. ಸುಕೃತ ದುಷ್ಕ ತೆ ಕರ್ಮಗಳ ಫಲವಿಪಾಕಗಳಿಲ್ಲ. ಈ ಲೋಕವಿಲ್ಲ, ಪರಲೋಕವಿಲ್ಲ. ತಾಯಿ
1 ಜನ್ಮವೆತ್ತು ವ ಮುಖ್ಯರೀ ತಿಗಳು. 23 ಪಂಡಿತರಲ್ಲ ದವರು. ಕ ಮಹಾಯಾಗ.
೧೦ ಬುದ್ಧವಚನ ಮಧು
ಯೆಂಬುದಿಲ್ಲ, ತಂದೆಯೆ೦ಬುದಿಲ್ಲ, ಉಪಪತ್ತಿಯಿಲ್ಲದ ಸತ್ತ ೨ಗಳಿಲ್ಲ. ಸ ಮ್ಯಗಗ್ರ ಜಸ] ಸೇರಿ, ಸಮ್ಮಕ್ ಪ ಪ್ರ ತಿಪನ್ನೆ ರಾಗಿ, ಈ ಲೋಕ ಪರಲೋತಗಳನ್ನು ಸ ಸ್ವಂತ ಅಜ್ಜ ಯಿಂದ ಸಾಕ್ಷ ತ್ಯರಿಸಿಕೊಂಡು ತಿಳಿಯಪಡಿಸುವ ಶ ಶ್ರಮಣ ಬ್ರಾ ನ ಡಕ ಚ್
೬ ದಲ್ಲಿಲ್ಲ. ಪುರುಷನು ಚತುರ್ಮಹಾಭೂತಗಳಿಂದ ಸ ಮ. ಜಾ 7 ಸಖಾ ಪ್ಪಥ್ಲೀ
ಕಾಯವು ವೃಧ್ವಿಗೆ ಮರಳುವುದು, ಆಪ8ಕಾಯವು ಅನ್ಬುಗೆ ಮರಳುವುದು, ಎ ಕಾಯವು ತೇಜನ್ಸಿಗೆ ಮರಳುವುದು, ವಾಯುಕಾಯವು ವಾಯುವಿಗೆ ಮರಳು ವ್ರದು; ಇಂದ್ರಿಯಗಳು ಆಕಾಶಕ್ಕೆ ಹೋಗುವುವು. ಆಸಂದಿ" ಐದನೆಯದಾಗಿ" ಪುರುಷರು ಮೃತನನ್ನು ಕೊಂಡುಹೋಗುವರು. ಸುಡುಗಾಡಿನ ವರೆಗೆ ಪದಗಳನ್ನು ಹಾಡುವರು. ಮೂಳೆಗಳು ಕಾಪೋತಕ್‌್‌ಗಳಾಗುವುವು. ಅವನ ಆಹುತಿಗಳು ಹ ಯಲ್ಲಿ ಕೊನೆಯಾಗುವುವು. ಈ ದಾನವೆಂಬದು ಮೂಢರ ವಾದ. ಅದು ಆರ್ಥಿಕ ವಾದ'ವೆಂದು ಹೇಳುವುದು ತುಚ್ಚ ವಾದ ಸುಳ್ಳು, ವಿಲಾಪ. ಬಾಲರೂ ಪಂಡಿತರೂ ಕಾಯ ಮುರಿಯಲು ಚೂರಾಗಿ ನಶಿಸುವರು. ಮರಣಾನಂತರ ಅವರು ಇಲ್ಲ.
೨೪, [ಇಲ್ಲಿಯದು 8 ೧೮ರಂತೆ. ಆದರೆ "ಪೂರ್ಣಕ ಕಶ್ಚಪನಿ 'ಗೆ ಒದಲು " ಅಚಿತ ಕೇಶಕಂಬಳಿ 'ಯೆಂದೂ " ಅಕರಣ ತ್ರ ಒದಲು " ಉಚ್ಛೇದ ವಾದ 'ವೆಂದೂ ಓದಿ ಕೊಳ್ಳಬೇಕ..]
[ಇಲ್ಲಿಯದು $ ೧೬ರಂತೆ. ಆದರೆ " ವೂರ್ಣಕಶ್ಮಪ 'ನಿಗೆ ಒದಲಾಗಿ
“ ಪಕುಧ ಕಾತ್ಥ್ಯಾ ನ್ ಬರಿದು ಓದಿಕೊಳ್ಳಬೇಕು]
೨, "ಕ್ಷಿ ಹೀಗೆನ್ನ ಲು ಭನೆ, ಪಕುಧು ಕಾತ್ಯಾಯನನು ನನಗೆ ಹೀಗೆಂದನು-- “ ಮಹಾರಾಒ! ಈ ಏಳು ಕಾಯಗಳು ಮಾಡಲ್ಲ ಟ್ರುವ ವಲ್ಲ, ಹೇಳಿ ಮಾಡಿಸಿದುವಲ್ಲ, ನಿರ್ಮಿತವಾದುವಲ್ಲ, ನಿರ್ಮಾಣವಾದುವ್ಸೂ; li ಬಲವಾಗಿ ನಿಲ್ಲಿಸಿದ ಕಂಬದಂತೆ, ಪರ್ವತಕೂಟದಂತೆ ಸಿ ರವಾದುವು ; ಅವು ಚಲಿಸವು, ಅವು ಪರಿಣಮಿ ಸವು, ಒಂದನ್ನೊ ೦ದು ಬಾಧಿಸ ಸವ್ರ; ಸುಖಕ್ಕಾಗಲ್ಲಿ, ದುಃಖಕ್ಕಾಗಲಿ, ಸುಖದುಃಖ
ಗಳಿಗಾಗಲಿ ಒಂದಕ್ಕೊಂದ. ಆಗುವುದಿಲ್ಲ. ಏಳು ಯಾವುದು? ಪೃಥ್ರೀಕಾಯ, ಆಪೂಕಾಯ, ತೇಟಃಕಾಯ, ವಾಯುಕಾಯ, ಸುಖ, ದುಃಖ, ಏಳನೆಯದಾಗಿ ಬೇವ. ಈ ಏಳು ಕಾಯಗಳು ಮಾಡಲೃಟ್ಟುವಲ. ತೆ [ಮೇಲಿನಂತೆ]. ಸ್
ಒಂದಕ್ಕೊಂದು ಆಗುವುದಿಲ. ಅದರಿಂದ ಕೊಲ್ಲವವನಿಲ. ಕೊಳಿಸುವವನಿಲ ಕಿವಿ ರ ಷ್ಟ ೧೧ ೧೧ (eo) ೧ ೧೧
ಮಾನ, ರಿನ 'ಖಣರಿದ ಜ್ಞಾ ನ. 2 ಅಳತೆ ಮಾರಿದ ಆಸನ (ಇಲ್ಲಿ ಚಟ್ಟ). ತಿ ನಾಲ್ಕರು ನ ಆಸಂದಿ ಬದ್ಬು;. 4 ಪಾರಿವಾಳದಂತೆ ಬೂದುಬಣ್ಣ. ಕಿ ಇದರಿಂದ ಪ್ರಯೋಜನವಿರು ವುದು ಎಂಬ ವಾದ.
ಣ ಫಲ ತ ಶ್ರಾಮ ಿ ಫ ಸೂತ್ರ ೧೧
ಯಿಂದ ಕೇಳುವವನಿಲ್ಲ, ಮಾತನಾಡಿಸುವವನಿಲ್ಲ, ತಿಳಿದವನಿಲ್ಲ, ತಿಳಿಸುವವನಿಲ್ಲ. ತೀಕ್ಷ್ಣವಾದ ಶಸ್ತದಿಂದ ತಲೆಯನ್ನು ಸೀಳಿದರೂ ಯಾರೂ ಯಾರ ಜೀವವನ್ನೂ ಹೋಗಲಾಡಿಸರು ; ಶಸ್ತ್ರವು ಏಳು ಕಾಯಗಳ ಅಂತರದಲ್ಲಿ ಬೀಳುತ್ತದೆ, ಅಷ್ಟೆ ಕ
೨೭. [ಇಲ್ಲಿಯದು $೧೮ರಂತೆ. ಆದರೆ " ಪೂರ್ಣಕಶ್ಯಪ 'ನಿಗೆ ಬದಲು "ಪಕಧ ಕಾತ್ಯಾಯನ ನೆಂದೂ "ಅಕರಣ ತ್ರ ಬದಲು "ಬೇರೆ ಏನೇನೋ' ಎಂದೂ ಓದಿಕೊಳ್ಳಬೇಕು]
೨೮. [ಇಲ್ಲಿಯದು 8 ೧೬ರಂತೆ. ಆದರ " ಪೂರ್ಣಕತೃಪ 'ನಿಗೆ ಬದಲು "ನಿರ್ಗಂಧನಾತಪುತ್ರ ' ಎಂದು ಓದಿಕೊಳ್ಳಬೇಕು.]
೨೯, "" ಹೀಗೆನ್ನಲು ಭನೆ, ನಿರ್ಗಂಧನಾತಪುತ್ರನು ನನಗೆ ಹೀಗೆಂದನು-- "ಮಹಾರಾಜ ! ಇಲ್ಲ ನಿರ್ಗಂಧನು 'ಚಾತುರ್ಯಾಮ ಸಂವರ ಸಂವೃತನು.' ಮಹಾರಾಜ! ನಿರ್ಗ್ರ೦ಧನು 'ತಾತುರ್ಯಾಮಸ೦ವರ ಸಂವೃತನು ಹೇಗೆ? ಇಲ್ಲಿ ಮಹಾರಾಜ ನಿರ್ಗಂಧನು ಸರ್ವವಾರೀ ವಾರಿತನು, ಸರ್ವವಾರೀ ಯುತನು, ಸರ್ವ ವಾರೀ ಧೌತನು, ಸರ್ವವಾರೀ ಸೃಷ್ಟನು* ಮಹಾರಾಜ! ಸಿರ್ಗಂಧನು ಚಾತು ರ್ಯಾಮಸಂ೦ವರ ಸಂವೃತನಾಗಿರುವುದು ಹೀಗೆ. ಮಹಾರಾಜ! ನಿರ್ಗ್ರ೦ಂಧನು ಹೀಗೆ ಚಾತುರ್ಯಾಮಸಂನರ ಸಂವೃತನಾಗಿರುವುದರಿಂದ ಆ ನಿರ್ಗಂಧನನ್ನು ಗತಾತ್ಮ' ನೆಂದು, ಯತಾತ್ಮ "ನಂದು, ನ್ಫಿತಾತ್ಮ”ನಂದು ಕರೆಯುವರು.'
೩೦. [ಇಲ್ಲಿಯದು $ ೧೮ರಂತೆ. ಅದರೆ " ಪೂರ್ಣಕಶ್ಸಪ 'ನಿಗೆ ಒದಲು " ನಿರ್ಗಂಧನಾತಪುತ್ರ 'ನ೦ದೂ "ಅಕರಣ 'ಕೈೈ ಬದಲು " ಚಾತುರ್ಯಾಮ ಸಂವರ' ವೆಂದೂ ಓದಿಕೊಳ್ಳಬೇಕು.]
೩೧. [ಇಲ್ಲಿಯದು ॥೧೬ರಂತೆ. ಆದರ " ಪೂರ್ಣಕಶ್ಯಪ 'ನಿಗೆ ಬದಲು "ಸಂಬಯ ಬೆಲಟ್ಟೆ ಪುತ್ರ ' ಎ೦ದು ಓದಿಕೊಳ್ಳಬೇಕು]
೩೨. " ಹೀಗೆನ್ನ ಲು ಭನ, ಸಂಜಯ ಬೆಲಟ್ಟಿ ಪುತ್ರನು ನನಗೆ ಹೀಗೆಂದನು " ಪರಲೋಕವುಂಟೇ ಎಂದು ಕೇಳಿದರೆ ಪರಲೋಕವಿದೆಯೆಂದು ನನಗೆನಿಸಿದರೆ,
1 ಯಾಮ, ಸಂವರ. ಸಂಯಮ ನಾಲ್ಕು ತೆರದ ಸಂಯಮಗಳನ್ನು ನಡೆಸುವ ಆತ್ಮ ಸಂಯಮ ದಿಂದ ಕೂಡಿದವನು. 2 ಈ ತೆರದ ವಾಕ್ಚರಣಿಯು ನಿರ್ಗೆಂಧನ ವಾಕ್ಸರಣಿಯ ವಿಡಂಬನೆಯಿರ ಬಹುದೆನ್ನು ವರು. ನಿಗ್ರ ೯೦ಧನ ನಾಲ್ಕು ತೆರದ ಸಂಯಮಗಳು. ಎಲ್ಲ ನೀರನ್ನೂ ನಿವಾರಿಸುವನು , ನಿವಾರಿಸಚೇಕಾದ ಕೆಟ್ಟುದನ್ನೆಲ್ಲ ನಿವಾರಿಸಿ ಆ ಸಂಯಮದಿಂದ ಕೂಡಿರುವನು ; ಸಿವಾರಿಸಬೇಕಾ ದುದನ್ನೆ ಲ್ಲ ತೊಳೆದುಹಾಕಿರುವನು , ನಿವಾರಿಸಬೇಕಾದುದನ್ನು ನಿವಾರಿಸಿದೆನೆಂಬ ಭಾವನೆಯಿಂದ ಸೋಂಕಿರುವನು. * ಗುರಿ ಮುಟ್ಟಿದ ಚಿತ್ತವುಳ್ಳವನು. ೬ ಸಂಯಮಪದೆದ ಚಿತ್ತವುಳ್ಳವನು. 5 ಸುಪ ತಿಸಿ ತವಾದ ಚಿತ ವಳ.ವಸು.
೧೨ ಬುದ್ಧವಚನ ಮಧು
ಪರಲೋಕವಿದೆಯೆಂದು ತಿಳಿಸುವೆನು. ಆದರೆ ನಾನು ಹಾಗೇ ಹೀಗೇ ಎಂದು ಹೇಳೆನು. ಬೇರೆ ತೆರವೆಂದೂ ಹೇಳೆನು. ಪರಲೋಕವಿಲ್ಲವೆನ್ಸೆ ನು, ಇದೆಯೆನ್ನೆ ನು. ಪರಲೋಕವಿಲ್ಲವೆ? ಪರಲೋಕವಿದೆಯೆ ಇಲ್ಲವೆ? ಉಪಪತ್ತಿಯಿಂದಾದ ಸತ್ತ್ವಗಳುಂಟೇ ಅಲ್ಲವೆ? ಸುಕೃತ ದುಷ್ಕ್ಮೃತ ಕರ್ಮಗಳ ಫಲವಿಸಾಕಗಳ.ಂಟೇ ಇಲ್ಲವೆ? ತಥಾಗತ'ನು ಮರಣಾನಂತರ ಉಂಟೇ ಇಲ್ಲವೆ? ಎಂದು ಕೇಳಿದರೆ-ಉಂಟು ಇಲ್ಲ ಎಂದು ನನಗೆನಿಸಿದರೆ ಉಂಟು ಇಲ್ಲ ಎ೦ದು ಹೇಳುವೆನು. ಆದರೆ ನಾನು ಹಾಗೇ ಹೀಗೇ ಎಂದು ಹೇಳೆನು. ಬೇರೆ ತೆರವೆಂದೂ ಹೇಳೆನು. 'ಇಲ್ಲವೆನ್ನೆ ನು, ಇದೆಯೆನ್ಸೆ ನು.' ೩೩. "ಹೀಗೆ ಭನ್ತೆ, ಇಲ್ಲಿಯೇ ಕಂಡುಬರುವ ಶ್ರಾಮಣ್ಣ ಫಲವನ್ನು ಹೇಳಿ ದರೆ, ಸಂಜಯ ಬೆಲಟ್ಕೆ ಪುತ್ರನು ವಿಕ್ಲೇಪ' ನ್ನು ತಿಳಿಸಿದನು. ಭನೆ! ಆಮ್ರವನ್ನು ಹೇಳಿದ್ದರೆ ಲಬುಜವನ್ನು ತಿಳಿಸುವಂತೆ, ಲಬುಜವನ್ನು ಕೇಳಿದರೆ ಆಮ್ರವನ್ನು ತಿಳಿಸು ವಂತೆ--ಅಂತೆಯೇ ಭನೆ, ಇಲ್ಲಿಯೇ ಕಂಡುಬರುವ ಶ್ರಾಮಣ್ಯಫಲವನ್ನು ಕೇಳಿದರೆ, ಸಂಜಯ ಬೆಲಟ್ಟಿ ಪುತ್ರನು ವಿಕ್ಷೇಪವನ್ನು ತಿಳಿಸಿದನು ಆಗ ಭನೆ, ನನ ಹೀಗೆನಿಸಿತು-" ಈ ಎಲ್ಲ ಶ್ರ ಮೂಢರು. ಇಲ್ಲಿಯೇ ಕಂಡುಬರುವ ಶ್ರಾಮಣ್ಯ ಫಲವನ್ನು ಕೇಳಿದರೆ ಏಕ್ಷೆ (ಪವನ್ನು ಏಕೆ ತಿಳಿಸುವರು?' ಆಗ ಭನ್ನೆ, ನನಗೆ ಹೀಗೆನಿಸಿತು--" ನನ್ನ ರಾಜ್ಯದಲ್ಲಿ ವಾಸಿ
ಮಣ ಬ್ರಾಹ್ಮಣರು ಸರ್ವರೂ ಬಾಲರು, ಸರ್ವರೂ ಈ
ಸುವ ಶ್ರಮಣನಿಗಾಗಲಿ ಬ್ರಾಹ್ಮ ಣನಿಗಾಗಲಿ ನನ್ನ ೦ತಹವನು ಪೃತಿಹೇಳುವು
ನ್ನು ಯೋಚಿಸುವುದಾದರೂ ಹೇಗೆ ?' ಅದರಿಂದ ಭನೆ, ಸೆಂಒಯ ಬೆಲಟ್ಕಿ ಪುತ್ರನು ಹೇಳಿದುದಕ್ಕೆ ನಾನು ಅಭಿನಂದಿಸಲಿಲ್ಲ ದೂಷಿಸಲೂ ಇಲ್ಲ. ಅಭಿನಂದಿಸೆದೆ, ದೂಷಿಸದೆ, ಮನವೊಪ್ಪದಿದ್ದರೂ ಮನವೂಪ್ಪದುದನ್ನು ಪ್ರಕಟಿಪಡಿಸದೆ, ಅವನ ಮಾತನ್ನು ಸ್ವೀಕರಿಸದೆ, ತಿರಸ್ಕರಿಸದೆ, ಆಸನದಿಂದ ಎದ್ದು ಹೊರಟಿನು.
೩೪. "ಭನೆ! ಈಗ ಭಗವಂತನನ್ನೂ ಹೀಗೆ ಕೇಳುವೆನು--" ಭನೆ ! ಬೇರೆ ಬೇರೆ ಶಿಲ್ಪಾ $ಯತನಗಳುಂಲು : ಹಸ್ತಾ £ೋಹಿಗಳು, ಅಶ್ರಾರೋಹಿಗಳು, ರಧಿಕರು, ಧನುರ್ಗ್ರ್ರಾಹಿಗಳು, ಜೇಲಕರು, ಚಲಕರು, ಓಿ೦ಂಡದಾಯಿಕರು, ಉಗ್ರ ರಾಜಪುತ್ರರು, ಪ್ರಸ್ತಂದಿಗಳು, ಮಹಾನಾಗರು, ಶೂರರು, ಚರ್ಮಯೋದರು, ದಾಸಕಪ್ರತ್ರರು, ಅಡುಗೆಯವರು, ನಾಪಿತರು, ಸ್ಪಾ ಪಕರು, ಮಿಠಾಯಿ ಮಾಡುವವರು, ಮಾಲಾ ಕಾರರು, ರಬಕರು, ನೆಯ್ಗೆ ಯವರು, ಬುಟ್ಟಿ ಹೆಣೆಯುವವರು, ಕ.೦ಬಾರರು, ಗಣಕರು, ಮುದ್ರಿ ಕರು ಇನ್ನೂ ಬೇರೆ ಬೇರೆ ಇಂತಹ ಶಿಲ್ಪಾ ಎಯತನಗಳುಂಟು. ಅವರು ತಮ
& ಶಿಲ್ಪ ಫಲವನ್ನು ಆಗಲೇ ಕಂಡುಂಡು, ತಾವು ಸುಖಿಸಿ ಹಾಯಾಗಿರುವರು ; ತಂದೆ
ಅತಸಖಾಜುಸಾವಿಹುತನಾಟಿ ಬಾಗಾ, ಆಯನಾಯಾಣಾಣು
1 ಬುದ್ದನ ಪೃತಿನಾಮ. ಅರ್ಥ ನಿಷ್ನಷ್ಠವಾಗಿಲ. 3 ಅರ್ಥವಿಲ ದ ಹರಟಿ.
“A 01
ತತ ಶ್ರಾಮಣ್ಯ ಫಲ ಸೂತ್ರ ೧ನ
ತಾಯಿಯನ್ನೂ ಹೆಂಡಿರು ಮಕ್ಕಳನ್ನೂ ಮಿತ್ರರನ್ನೂ ಸುಖಪಡಿಸಿ ಹಾಯಾಗಿರಿಸು ವರು. ಮೇಲುಮಾಡುವ, ಸ್ವರ್ಗ ಮುಟಿ ಸುವ, ಸುಖವಿಪಾಕವುಳ್ಳ ಸ್ನರ್ಗದಲ್ಲಿ ಮರಳಿ 2 ಇ್ ಇ ಛೆ - ರಿ, ಒಬನಿಯಿಸುವಂತಹ ದಕ್ಷಿ ಣೆಯನ್ನು ಶ್ರಮಣ ಬ್ರಾಹ್ಮಣರಲ್ಲಿ ಪ್ರತಿಸ್ಥಾಪಿಸುವರು. ಭನೆ! ಹೀಗೆ ಇಲ್ಲಿಯೇ ಕಂಡುಬರುವ ಶ್ರಾಮಣ್ಯಫಲವನ್ನು ತಿಳಿಸಲು ಶಕ್ಕವೆ? 4
“ ಶಕ್ನ, ಮಹಾರಾಬ! ಅದಕ್ಕಾಗಿ ಮಹಾರಾಜ, ನಿನ್ನನ್ನೇ ಪ್ರತಿಪ್ರಶ್ನಿಸು ವೆನು, ನಿನಗೆ ಹೇಗೆನಿಸುವುದು, ಹಾಗೆ ಉತ್ತರಕೊಡು.
೩೫. "ಏನೆಂಬೆ ಮಹಾರಾಜ! ಇಲ್ಲಿ ನಿನಗಿಂತ ಮೊದಲು ಎದ್ದು, ಕಡೆಗೆ ಮಲಗಿ, ಹೇಳಿದಂತೆ ಕೇಳಿಕೊಂಡು, ಕೆಲಸದಲ್ಲಿ ಮನಸ್ಸಿಗೆ ಒಪ್ಪಿ, ಪ್ರಿಯವಾದಿ ಯಾಗಿ, ಇಂಗಿತಜ್ಞನಾದ ಕರ್ಮಕರ!ನು, ನಿನ್ನ ದಾಸನು, ಇದ್ದಾನೆ. ಅವನಿಗೆ ಹೀಗೆನಿಸುವುದು--" ಪುಣ್ಯಗಳ ಗತಿಯೂ ಪುಣ್ಯಗಳ ವಿಪಾಕವೂ ಆಶ್ಚರ್ಯವಲಾ | ಅದ್ಬುತವಲಾ! ಈ ಮಗಧದ ರಾಜ ಅಬಾತಶತ್ತು ವೈದೇಹಿಪುತ್ರನೂ ಮನುಷ್ಯನು, ನಾನೂ ಮನುಷ್ಯನು. ಈ ಅಜಾತಶತ್ರು ಸಂಚಕಾಮಗುಣ”ಗಳಿಂದ ಕೂಡಿ, ಅದರಲ್ಲಿ ಲೀನನಾಗಿ ದೇವರೋ ಎಂಬಂತೆ ವರ್ತಿಸುವನುು ನಾನೋ- ಮೊದಲು ಎದ್ದು, ಕಡೆಗೆ ಮಲಗಿ, ಹೇಳಿದಂತೆ ಕೇಳಿಕೊಂಡು, ಕೆಲಸದಲ್ಲಿ ಮನಸ್ಸಿಗೆ ಒಪ್ಪಿ, ಸ್ರಿಯವಾದಿಯಾಗಿ, ಇಂಗಿತಜ್ವ ನಾದ ಕರ್ಮಕರನು, ದಾಸನು. ಪುಣ್ಯಗಳನ್ನು ಮಾಡಿ ನಾನೂ ಅವನಂತಾಗಿನೆ! ಕೇಶಶ್ಮ ಶ್ರುಗಳನ್ನು ತೆಗೆದು, ಕಾಷಾಯವಸ್ತ್ರಗಳನ್ನ ಹೊದೆದು, 'ಗಾರ್ಹಸ್ಸ ದಿಂದ ಸಂನ್ಕಾಸಕ್ಕ' ನಾನು ಪರಿವ್ರಜಿಸಬಾರದೇಕೆ ? ' ಆ ಮೇಲೆ ಅವನು ಕೇಶಶ್ಶ ಶ್ರುಗಳನ್ನು ತೆಗೆದು, ಕಾಷಾಯವಸ ಗಳನ್ನು ಹೊದೆದು, ಗಾರ್ಹಸ್ಸ್ಯದಿಂದ ಸಂನ್ಯಾಸಕ್ಕು ಪರಿವ್ರಜಿಸುವನು ; ಪೃವೃಜಿತರ ಸರಕಾಗಿ ಮ್ಫೈೆ ಮಾತು ಮನಸ್ಸುಗಳಲ್ಲಿ ಸಂವೃತನಾಗಿ ವಿಹರಿಸುತ್ತ, ಊಟ ಬಟ್ಟೆ ಮಾತ್ರ ದಿಂದ ಸಂತುಷ್ಟನಾಗಿ, ಪ್ರವಿವೇಕ್‌ದಲ್ಲಿ ಅಭಿರಮಿಸುವನು. ಅದನ್ನು ನಿನ್ನ ಪುರುಷರು ಹೀಗೆ ತಿಳಿಸುವರು--"ದೇವ! ತಿಳಿಯದೆ? ಮೊದಲು ಎದ್ದು, ಕಡೆಗೆ ಮಲಗಿ, .... [ಮೇಲಿನಂತೆ]... ನಿನ್ನ ದಾಸನು, ಅವನು ದೇವ! ಕೇಶಶ್ಶ ಶ್ರುವನ್ನು ತೆಗೆದು. . .
(
ಲಿ.
[ಮೇಲಿನಂತೆ]. .. ಪರಿವ್ರಜಿಸಿದನು; ಪ್ರವ್ರಜಿತರ ಸಮನಾಗಿ... [ಮೇಲಿ ನಂತೆ]... ಅಭಿರಮಿಸುವನು.' ಆಗೆ ನೀನು "ಆ ಪುರುಷನು ಇಲ್ಲಿ ಬರಲಿ. ಪುನಃ ಮೊದಲು ಎದು... [ಮೇಲಿನಂತೆ]. ... ಇಂಗಿತಜ್ಞನಾದ ಕರ್ಮಕರ
ನಾಗಲಿ, ದಾಸನಾಗಲಿ ' ಎಂದು ಹೇಳುವೆಯೇನು ?
1 ಕೂಲಿಯಾಳು. ? ಪಂಚೇಂದ್ರಿಯಗಳಿಂದ ಅನುಭವಿಸುವ ಸುಖ ತಟಗಾರ ಅನಗಾಗಿಯಂ 'ಎಮನೆಯಿಂದ ಮನೆಯಿಲ್ಲದ ಸ್ಥಿತಿಗೆ. 4 ಏಕಾಂತವಾಸ.
೧೪ ಬುದ್ಧ ವಚನ ಮಧು
೩೬. ""ಆಗದಾಗದು, ಭನೆ ! ಅದರ ಬದಲು ನಾನೇ ಅಭಿವಂದಿಸುವೆನು, ಸನದಿಂದ ಪೃತ್ನುತಾ ನಗೆಯು ಮೆನು, ನಿಮಂತಿ,ಸುವೆನು, 'ಚೀವರ--ಪಿಂಡಪಾತ,--
SE ಇ ಬು NS NS, ಶಯನಾಸನ-ಗಾನ ಪೃತ್ನಯ ಬ್ಲೆಷಬ್ಲ ಪರಿಷ್ನಾರ!ಗಳಿಂದ ಅಭಿನಿಮಂತಿ ಸು
ಣಿ Bay ನು ೧) ಸ ತ]
ವೆನು. ಅವನ ಧರ್ಮಕ್ಕೆ ತಕ್ಕ ರಕ್ಷಾ ವರಣ ಗುಪ್ತಿಯನ್ನು ಏರ್ಪಡಿಸುವೆನು.'' " ಏನೆಂಬೆ ಮಹಾರಾಜ! ಈಗ, ಇಲ್ಲಿಯೇ ಕಂಡುಬರುವ ಶ್ರಾಮಣ್ಯ ಫಲವು
ಗ್ರ
ಉಂಟೇ ಇಲ್ಲವೆ? ” “ ನಿಒ ಭನೆ ! ಇಲ್ಲಿಯೇ ಕಂಡುಬರುವ ಶ್ರಾಮ ವಣ ಫಲ ಉಂಟು'' "ಮಹಾರಾಜ! ನಾನು ತಿಳಿಸಿದ, ಇಲ್ಲಿಯೇ ಕ ಹುಒರುವ ಮೊದಲನೆಯ
೭. "ಮತ್ತೆ ಭನೆ! ಹೀಗೆಯೇ ಇಲ್ಲಿಯೇ ಕಂಡುಬರುವ ಶ್ರಾಮಣ್ಣ ವಲ ಬ್ರ
(4 ಶಕ್ತ ಮಹಾರಾಜ! ಅದಕ್ಕಾಗಿ ಮಹಾರಾಜ, ನಿನ ನ್ನೇ ಪ್ರತಿಪ್ರಶ್ಲಿ ಸು ಮೆನು. ನಿನಗೆ ಹೇಗೆನಿಸುವುದು ಹಾಗೆ ಉತ್ತ ರಕೊಡು.'' [ಅಲ್ಲಿಯ ಪ್ರಶ್ನೆಯು ನ ೩ಜ೫ರಲ್ಲಿರುವಂತೆ. ಆದರೆ ಅಲ್ಲಿಯ "ದಾಸ'ನಿಗೆ ಬದಲು, ಇಲ್ಲಿ "" ಕೃಷಿಕನಾಗಿ,
ಗೃ ಹಪತಿಯಾಗಿ, ಕಾರಕಾರಕ”ನಾಗಿ ರಾಶಿಪರ್ಧಕ್‌ನಾದ ನಿನ್ನ ಪುರುಷನು '' ಎಂದೂ, ವರಿವ್ರಜಿಸುವಾಗ 4 ಅಲ್ಪ ವಾದ : ಭೋಗಸ್ವಂಧ*ವನ್ನೂ ಮಹತ್ತಾ ದ ಭೋಗಸ ಸ್ಪಂಧ ವನ್ನೂ ಬಿಟ್ಟು, ಅಲ್ಕವಾದ ಜ್ಞ್ಯಾತಿಸರಿವೈತ್ತ'ವನ್ನೂ ಮಹತ್ತಾದ ಜ್ಹಾ ತಿಪರಿವ,ತ
ರಂ ವನ್ಫೂ ಬಿಟ್ಟು. ಕೇಶಶ ಶ್ರಗಳನ್ನು ರ (ಜ್ ಇತ್ಯಾದಿಯಾಗಿ ಓದಿ ಶ್ರಿ ಈ ಶೆ ೧ ಕ ರಿಂ ಕೂಳ್ಳಬ(ಕು.] ೩೮. “ಆಗದಾಗದು ಭನ್ನೆ!... [ನ ೩೬ರಂತೆ]. ಇಡ ಸಬ ASE IGT oS 1೬1131 [ನ ೩೬ರಂತೆ]. . . . ಉಂಟೇ ಇಲ್ಲವೆ? '' ಜು ಬಜ. [ನ ೩೬ರಂತೆ]. , * . ಉಂಟು.”
"" ಮಹಾರಾಜ! ನಾನು ತಿಳಿಸಿದ್ದ ಇಲ್ಲಿಯೇ ಕಂಡುಬರುವ ಎರಡನೆಯ
ಶಾಮಣ್ಣ ಫಲವು ಇದೇ.” ತ್ ಗು
೩೯. "ಮತ್ತೆ ಭನ್ನೆ! ಇಲ್ಲಿಯೇ ಕಂಡುಬರುವ ಈ ಶ್ರಾಮಣ್ಯ ಫಲಗಳಿಗಿಂತ ಬ
3 ಬಟ್ಟೆ, ಭಿಕ್ಪಾ ಪಾತ್ರೆ, ಮಲಗಿ ಕೂರುವ ಸ್ಸ ಳ, ಕಾಯಿಲೆಯಾದಾಗ ಔಷಧಿ ಇವು ನಾಲ್ಕೂ ಭಿಕ್ಸು ನಿಗೆ ಕಡ್ಲಾ ಗ ಇದ್ದೇ ತೀರಬೇಕು. ಇವೇ ನಾಲ್ಕು ಪರಿಷ್ಕಾರ. 3 ಧಾರ್ಮಿಕ ಕಾರ್ಯಗಳನ್ನು 'ಮಾಡುವವನು. ಕ ದೊರೆಯ ಭಂಡಾರವನ್ನು ಬೆಳಸುವವನು. * ಭೋಗಗಳ ರಾಶಿ. ರ ne ಗುಂಪು
wa ಪಲ Bq ಶ್ರಾಮಣ್ಯ ಫ ಸೂತ್ರ ೧೫
ಮೇಲಾದ, ಸಿಹಿಯಾದ, ಇಲ್ಲಿಯೇ ಕಂಡುಬರುವ ಶ್ರಾಮಣ್ಭ ಫಲ ಬೇರೆಯದನ್ನು ತಿಳಿಸಲು ಶಕ್ಕವೆ
ಸ ಶಕ್ಯ, ಮಹಾರಾಜ ! ಅದರಿಂದ ಮಹಾರಾಜ, ಕಿವಿಗೊಟ್ಟು ಕೇಳು. ಸಾಧು ವಾದುದನ್ನು ಮನಸ್ಸಿನಲ್ಲಡು, ಹೇಳುವೆನು.''
"" ಹಾಗೆಯೇ ಆಗಲಿ, ಭನೆ!” ಎಂದು ಮಗಧದ ರಾಜ ಅಜಾತಶತ್ರು ವೈದೇಹಿಪುತ್ರನು ಭಗವಂತನ ಮಾತಿಗೆ ಒಪ್ಪಿದನು. ಭಗವಾನನು ಹೀಗೆಂದನು:
೪೦. "" ಮಹಾರಾಜ! 'ಅರ್ಹನೂ ಸಮ್ಯಕ್ಸಂಬುದ್ಧ ನೂ ವಿದಾ ಚರಣಸಂಪ
ನೂ ಸುಗತನೂ ಲೋಕವಿದನೂ ಅನುತ್ತರನಾದ ಪುರುಷದನ್ನು ಸಾರಥಿಯೂ ವಮನುಷ್ಯರಿಗೆ ಶಾಸ್ತ್ರವೂ ಬುದ್ಧನೂ ಭಗವಾನನೂ" ಆದ ತಥಾಗತನು
ತಿ
ಲೋಕದಲ್ಲಿ ಹುಟ್ಟುತ್ತಾನೆ. ಅವನು ಈ ಲೋಕವನ್ನು --ದೇವ ಮಾರ್ ಬಹ, ಸ್ಸ್ ನಂ ಟ್ಟೆ J ತಿ ಶ್ರಮಣ ಬಾಹ್ಮಣ ಸಹಿತವಾಗಿ, ದೇವ ಮನುಷ ಸಹಿತವಾಗಿ ಸ್ತಂತ ಅಜಭಿಜೆ ಬ ಧ್ರ ೧ ೨ 7 ಯಿಂದ ಕಂಡುಕೂಂಡು ತಿಳಿಯಪಡಿಸುತ್ತ್ಮಾನೆ. *ಆದಿ ಮಧ್ವಾ೦ತ ಕಲ್ಮಾಣವಾದ ) ೧) ಧರ್ಮವನ್ನು "ಸಾರ್ಧವಾಗಿ, ಸವ್ನ೦ಜನವಾಗಿ* ಸಾರುವನು. ಕೇವಲ ಪರಿಪೂರ್ಣವೂ ಣೆ ಪರಿಶುದವೂ ಆದ ಬ್ರಹ ಚರ್ಯವನ್ನು ಪ್ರಕಾಶಗೊಳಿಸುವನು. ಆ ಸ
ಇ ಟು ಗೃಹಪತಿಯೋ ಗೃಹಪತಿಪುತ್ರನೋ ಹೀನಕುಲದಲ್ಲಿ ಹುಟ್ಟಿದ ಬೇರೆ ಯಾವನೋ ಆ ಧರ್ಮವನ್ನು ಕೇಳುವನು. ಆ ಧರ್ಮವನ್ನು ಕೇಳಿ ಅವನಿಗೆ ತಥಾ
ಗತನಲ್ಲ ಶ್ರದ್ದೆ ಪ್ರತಿಲಭಿಸುವುದು. ಆ ಶ್ರದ್ಧೆ ಯ ಪ್ರತಿಲಾಭದಿಂದ ಕೂಡಿ ಅವನು
" ಗೃಹವಾಸವು ಬಾಧಾಕರವು, ಧೊಳಿಗೆ' ದಾರಿ. ಪ್ರವ್ರಜ್ಞವು ಅಭ್ಯವಕಾಶವು." ಕೇವಲ ಪಂಪೂರ್ಣವೂ ಕೇವಲ ಪರಿಶುದ್ಧವೂ ಶಂಖಲಿಖಿತ'ವೂ ಆದ ಬೃಹ್ಮಚರ್ಯ ವನು ಚರಿಸಲು ಮನೆಯಲ್ಲು ವಾಸಿಸುವವನಿಗೆ ಸುಲಭವಲ್ಲ. ಅದರಿಂದ ಕೇಶಶ ಶು
0% ನ ಗವ ಸು ಗಳನು ತೆಗೆದು, ಕಾಷಾಯವಸ್ನಗಳನು ಹೊದೆದು, ಗಾರ್ಹಸ _ದಿ೦ದ ಸಂನ್ನಾಸಕೆ
ಪ್ಲ ಲಿ ಲ್ಲೆ ಟಬ ನೂ ಪರಿವ್ರಜಿಸುವೆನು.' ಎ೦ದು ಚೆಂತಿಸುವನು. ಕೊಂಚ ಕಾಲವಾದ ಮೇಲೆ ಅವನು ಅಲ್ಪ
ಬೋಗಸ್ನಂಧವನೂ ಮಹಾಬೋಗಸ್ತಂದಧದವನೂ ಬಿಟ್ಟು, ಅಲಜಾತಿ ಪರಿವುತ ರ್ 2 ಗ್ ಷಿ ೬ ನ್ ಲಂ ಟಿ” ಕಾಷಾಯವಸ್ಗಗಳನು ಹೊದೆದು, ಗಾರ್ಹಸ ದಿಂದ ಸಂನಾಸಕೆ ಪಠ ಯ ER ಟಬ ರ
ಬ ವ್ರಜಿಸುವನು.
ಮು iy ಮಿತ a ಸ + 4 4 ತೆ ನ್ಪ್ಟೂ ಮಹಾಚ್ಞಾ ತಿ ಪರಿವೃತ್ತ ವನ್ನೂ ಬಟು ಕೇಶಶ್ಶಶ್ರುಗಳನ್ನು ತೆಗೆದು,
1ನಿಆ೮ನೋಡಿ. ? ರಾಗಾದಿ ಭಾವಗಳ ಅಧಿದೇವತೆ. ಕ ಬೋಧೆಯ ಸ್ರಾರಂಭದಲ್ಲೂ, ಬೋಧೆಯಾಗುತ್ತಿರುವಾಗಲೂ, ಬೋಧೆಯ ಕೊನೆಯಲ್ಲೂ ಸುಂದರವಾಗಿರುವ ಧರ್ಮ. * ಅರ್ಧ ದೊಡನೆ, ಅಕ್ಸ ರಗಳೊಡನೆ. 5 ರಾಗ, ದೋಷ, ಮೋಹ ಎಂಬ ಧೂಳು. ಕ ಬಯಲಿನಂತೆ ತಡೆಯಿಲ್ಲ ದುದು. ? ಕತ್ತರಿಸಿ ತೊಳೆದ ಶಂಖದಂತೆ ಪ್ರಕಾಶಮಾನವಾದುದು.
೧೬ ಬುದ್ಧ ವಚನ ಮಧು
೪.9, "ಹೀಗೆ ಪ ಪ್ರವ್ರ ವಿಹರಿಸುವನು. 3ಆಚಾರಗೋಡರ ಸಂಪನ್ನ ವಾಗಿ, ಬಿಡಬೇಕಾದ ಅಣುಮಾತ್ರ ಗಳಲ್ಲಿಯೂ ಭಯದರ್ಶಿಯಾಗಿ, ಶಿಕ್ಪಾ ಪದಗಳನು ಕೊಂಡು ಶಿಕ ಪಡೆಯುವನು. ಕಾಯಕರ್ಮ ವಾಕ್ಕರ್ಮಗಳಿಂದ kp 4 ಹ ಸು ) ಜೇವನಾಗಿ," ಶೀಲಸಂಪನ್ನ ನಾಗಿ," ಇಂದ್ರಿಯಗಳಲ್ಲಿ ಗುಪ್ಶ ದ್ವಾರನಾಗಿ,' ಸ್ಮ ೨3 'ಸಂಪ್ರ ಜಾನ ನ್ಯ" ಗಳಿಂದ ಕೂಡಿ ಸಂತುಷ್ಭನಾಗಿರುವನು.
೪೩. "ಮಹಾರಾಜ! ಭಿಕ್ಷುವು ಶೀಲಸಂಪನ್ನ ನಾಗುವುದು ಹೇಗೆ? ಇಲ್ಲಿ ಮಹಾರಾಜ, ಭಿಕ್ಲುವು ಪ್ರಾ ಣಿವಥೆಯನ್ನು ಬಿಟ್ಟು, ಪ್ರಾ ಣಿವಧೆಯಲ್ಲಿ ವಿಮುಖ
ನಾಗುವನು ; ದಂಡವನ್ನೂ ಶ್ರ ವನ್ನೂ ತು ಕ ) ವಂತನಾಗಿ ದಯಾಪನ್ನ ನಾಗಿ, ಸರ್ವಪ್ರಾಣಭೂತಃ ಸಕಾ ಜಾಗ ವಿಹರಿಸುವನು. ಇದು ಕೂಡ ಅವನ ಶೀಲವಾಗುವುದು.
" ಹೊಡದು ನ್ನು ತೆಗೆದುಕೊಳ್ಳುವುದು ಬಿಟ್ಟು, ಹೊಡದುದನ ಸ ತೆಗೆದುಕೊಳ್ಳು ವುದರಲ್ಲಿ ವಿಮುಖನಾಗುವನು ; ಕೊಟ್ಟುದನ್ನು ತಿಗೆದುಕೊಂಡು ದಾನ ಪ್ರತಿ ಕಾಂಕ್ಲೆಯಿಂದ ಕದಿಯದೆ, ಶುಚಿರ್ಭೂತವಾದ ಆತ್ಮದಿಂದ ವಿಹರಿಸುವನು. ಇದು ಹೊಡ ಅವನ ಶೀಲವಾಗುವುದು.
ಅಬ್ರ ಹ್ಮ ಚರ್ಯವನ ್ಸು ಬಿಟ್ಟು, ಬ್ರಹ್ಮ ಚಾರಿಯಾಗಿ, ನ್ನೀಕೂಟ ಗ್ರಾಮ ಧರ್ಮ'ಗಳಲ್ಲಿ ಏರತನಾಗಿ ಚ ಚರಿಸುವನು. ಇದು ಕೂಡ ಅವನ ಶೀಲ ವಾಗುವುದು.
ಅಲ್ಲು "" ಸುಳ್ಳಾ ಡುವುದು ಬಟ್ಟು, ಸುಳ್ಳಾ ಡುವುದರಲ್ಲಿ ವಿಮುಖನಾಗಿ, ಕ್ಸು ವ್ರ ಸತ್ಯ ಸ ಬ ಸತ್ಸಸಂಧನಾಗಿ, ಸ್ಪಿರನಾಗಿ, ನಂಬುಗೆಗರ್ಹ ನಾಗಿ, ಲೋಕಕ್ಕೆ ಕೊಟ್ಟ ಮಾತು ಮುರಿಯನು. ಇದು ಇ ಅವನ ಶೀಲವಾಗುವುದು.
ಜಿತನಾಗಿ, ಪಾ ತ್ರತಿಮೋಕ್ಷ ಕ್ಸ" ಸಂವರ ಸಂವ ತನಾಗಿ
(
ಲ ನಿಂದೆಯನ್ನು ಬಿಟ್ಟು, ನಿಂದೆಯಲ್ಲಿ ವಿಮುಖನಾಗುವನು ; ಇಲ್ಲಿ ಭೇದ ತರಲು ಇಲ್ಲ ಕೇಳಿದುದನ್ನು ಅಲ್ಲಿ ಹೇಳನು ಅಲ್ಲಿ ಭೇದ ತರಲು ಅಲ್ಲಿ ಕೇಳಿದುದನ್ನು ಇಲ್ಲ
1 ಭಿಕ್ಷುಗಳ ಸಂವರಕ್ಕಾಗಿ ಎತ್ತಿದ ನಿಯಮಗಳು. 3 ಆಚಾರದಲ್ಲಿ ಗೋವು ಚರಿಸಿದಂತೆ ಚರಿಸಿಐಒಳ್ಳೆಯ ನಡತೆಯಿಂದ ಕೂಡಿ. 3 ಬೌದ್ಧ ನಾಗುವವನು ಆಚರಿಸಬೇಕಾದ ಶೀಲಗಳು. 4 ಒಳ್ಳೆಯ ಆಚರಣೆಯಿಂದ ಬದುಕನ್ನು ಚೊಕ್ಕ ಟಿಗೊಳಿಸಿ. 5 ಆರು ಇಂದ್ರಿ ಯಗಳ ಬಾಗಿಲನ್ನೂ ಪ್ರಮಾದವಾಗದಂತೆ ರಕ್ಷಿಸಿ. | ಸ್ಮೃತಿ ಸಂಪ್ರಜಾನ್ಯಗಳು ಸುಮಾರು ಸಮಶಬ್ದ ಗಳು, ಜಾಗರೂ ಘತ್ತೆ, ಮೈ ಮಾತು ಮನಸ್ಸುಗಳ ಆಚರಣೆಯಲ್ಲಿ ಎಚ್ಚ ರ ತಪ ದೆ, ಅಪ್ರ ಮತ್ತನ ನಾಗಿ, ಮಾಡುವು ದನ್ನು ಗಮನಿಸಿ ಮಾಡುವವನು ಸ್ಮೃತಿ ಸಂಪ್ರಜಾನ್ಯಗಳಿಂದ ಕೂಡಿದವನು. | ಹೆಗೆಸರೊಡನೆ ಕೂಟ.
ಣ ಫಲ ಶ್ರಾಮಣ್ಯ ಫ ಸೂತ್ರ ೧೭
ಹೇಳನು. ಹೀಗೆ ಒಡೆದವರನ್ನು ಫೂಡಿಸಿ, ಕೂಡಿದವರನ್ನು ಬೆ ರಮಿಸಿ, ಒಗ್ಗ ಟ್ಟಿ ನಲ್ಲಿ ರತನಾಗಿ, ಒಗ್ಗ ಟ್ವಿನಲ್ಲಿ ಆನಂದಿಸಿ, ಒಗ್ಗ ಮಾತನಾಡುವನು. ಇದು ಕೂಡ ಅವನ ಶೀಲವಾಗುವುದು.
" ಒಬರಟುಮಾತು ಬಿಟ್ಟು, ಒರಟುಮಾತಿನಲ್ಲಿ ವಿಮುಖನಾಗುವನು ; ಯಾವ ಸಾತು ಮಲವು. *ಹಚನ ಬರ್ತ ಹ ಸೀಮಣೇಯವು, ! ಹೃದಯಂಗಮುವ್ರ, ಪೌಡೆವು, ಬಹು ಜನ ಕಾಂತವು, ಬಹು ಜನರಿಗ ಕ್ರಯವು ಅಂತಹ ಮಾತನ್ನು ಹೇಳುವನು. ಇದು ಕೂಡ ಅವನ ಶೀಲವಾಗುವುದು.
ಎ ~ ಖು
ಛಿ ಇ
| ಕೆಲಸಕ್ಕೆ ಬಾರದ ಮಾತುಬಟ್ಟು, ತಲಸಕ್ಕೆ ಬಾರದ ಮಾತಿನ ಓು)
36
ನಾಗುವನು ; *ಕಾಲವಾದಿಯಾಗಿ, ಭೂತವಾದಿಯಾಗಿ, ಅರ್ಧವಾದಿಯಾಗಿ, ಧರ್ಮ
ವಾದಿಯಾಗಿ, ಒಓನಯವಾದಿಯಾಗಿ*್ಮ ಕಾಲದಲ್ಲಿ ಕಾರಣಗಳೂಡನೆ ಪರ್ಯಂತ
ನ ೦ 8 ಲ್ಮ ಎಳ — ಪ ಕರರ ಷ್ಯ ರಾಳ ಸಡಾ ಎತ PN ಮ್ ರ್ ವತ್ಕಾ [ಸ್ ೪ ರ್ಧ ಸಂಹಿತಖಾಗಿ' ಕೂಡಿಡಲು ತಕ್ಕ್ ಸಿವಾತವಾದು ನಿನು, ಕ್ಷ ಶೋದ
ಅವನೆ ಶ್ರೀ ಅವಾಗ ವ್ರ ಹಳಿ
ವನು, ಎ28 ಬೀಜಗ್ಯಾ ಮ" ಭಾತಗ್ರಾಾಮ"ಗಳ ಸೆಂಹಾರದಲ್ಲಿ ಬವಿಮುಖನಾಗು
3) ವನು. ಏಕ ಜುಕೃನಾಗಿ, ರಾತ್ರಿಯಲ್ಲಿ ಉಪರತನಾಗಿ? ಎ ಬಜ
ನಾಗುವನು. ನತ್ತ ಗೀತ ವಾದಿತ ನಿಸೂಕ್ ದರ್ಶನಗಳಲ್ಲಿ ಮಾಲಾ ಗಂಧ ಬಲೇ
ಕ್ರ
ಗ್ ಧಾರಣ ಹರಿದ ಭೂಷಣ ಗೊ ಎ ನಗಳಲ್ಲು ಉಚ್ಚ ಶಯನ ಮಿಹಾಶಸಯನಗಲ >, ಷ್ ಹ ೨ ತ 5೬ ಯೊ ಮ ವಿಮುಖ ವಾಗುವನು. ಚಿನ್ನ ಬಳ್ಳಿ ಗಳ ಪ ತಿಗ್ರಹಣದ ಲ್ಲ ಸ ಬೀಯಿಸದ ಧಾನ್ನ, 6 ಒಸಗೆ ೧) 8 ದಲ್ಲಿ ಲಕ್ ಹ ಬೇಯಿಸದ ಮಾಂಸಗಳ ಪ್ರತಿಗ್ರ ಹಣದಲ್ಲಿ; ಸ್ನೀಕುಮಾರಿಕೆಯರ, ದಾಸೀ ದಾಸರುಗಳ ತ ಸ
ಪ್ರ ತಿಗ್ರ ಹಣದಲ್ಲಿ; ಆಡು, ಕುರಿ, ಕೋಳಿ, ಹಂದಿ, ಆನ, ಹಸು, ಕುದುರೆ, ಹೆಣ ಮ್ಲ NE ರಸ ತಿಗ ಹಣದಲ್ಲಿ ವಿವ ನಾಗುವನು. ಕ್ರ ತೆ ವಸ್ತು ಗ ಸ ತಿಗ್ಗಹಣ
ಪ) ದಲ್ಲಿ, ದಾತ್ಮದಲ್ಲ, ಮಧನಿ ಕಯ ಲ್ಲ RN ie BSN ೧) ೧) ಬು ಮೋಸಮಾಡುವುದರಲ್ಲಿ ಒಮುಖನಾಗುವನು. ಛೇದನ ವಧ ಒಂಧನಗಳ್ಳ ದಾರ
ಕಾಯುವುದು, ಸೂರಮಾಡುವುದು, ಒಲಾತ್ ಸ್ವ ರಪಡಿಸುವು ದು- ಇವುಗಳಲ್ಲಿ ಬಿಮುಖ ನಾಗುವನು. ಇದು ಕೂಡ ಅವನ ಶೀಲವಾಗುವುದು.
1 ಸೊಗಸಾದುದು.. 2 ಪುರಜನರ, ಸಂಸ ಸ್ತ್ರೃತರ ಮಾತು ತನರಿಯಾಪ ಸಮಯದಲ್ಲಿ, ಇದ್ದುದನ್ನು ಇದ್ರಂತೆ, ಅರ್ಥ್ಧನಿಟು , ಧರ್ಮ ವಿನಯಗಳನು ಕುರಿತು ಹೇಳುವವನಾಗಿ * ಮಾತ ನಾಡುವುದರ ಅಳತೆ ತಿಳಿದು, ಸ್ಪಷ್ಟವಾಗಿ ಬಿಡಿಸಿ ಬಿಡಿಸಿ 2 ೬.೫೩% ಆ ಮಾತಿನಿಂದ ಒಂದು ಪ್ರಯೋಜನವಾಗುವಂತೆ. * ಎಲ್ಲ ತೆರದ ಬೀಜಗಳು, ಗಿಡ ಮರ, ಹುಲ್ಲು ಮುಂತಾದುವು. 7 ಊಟದಲ್ಲಿ ಉಪರತನಾಗಿ. ಕ ನೋಟ (1). 9 ಮೊದಲ ಬೆಳೆ ಬೆಳೆಯುವೆದೆಯೇ ಕೇಫ ಎರಡನೆಯ ಬೆಳೆ ಬೆಳೆಯುವೆಡೆಯೇ ವಸು
pe
kJ
೧೮ ಬುದ್ದ ವಚನ ಮಧು
೪೬. "ಶ*ೆಲವರು ಪೂಜ್ಯರಾದ ಶ್ರಮಣ ಬ್ರಾಹ್ಮ ಇರು, ಶ ಶ್ರದ್ದೆ ಯಿಂದ ಕೊಟ್ಟಿ? ಜನವನ್ನು ಭುಂಜಿಸಿ, ಮೂಲಬೀಜ್, ಸ್ವಂಧಬೀಬ”, ವ ಅಗ್ರಬೀಜ, £ಜಬೀಜ್-ಎಂಬ ಐದು ಬೀಜಗ್ರಾಮ ಭೂತಗ್ರಾಮಗಳ ಸಂಹಾರದಲ್ಲಿಯೇ 5ನುಯುಕ್ತರಾಗಿ ವಿಹರಿಸಿದರೆ; ಭಿಕ್ಲುವು ಈ ತೆರದ ಬೀಜಗ್ರಾಮ ಭೂತಗ್ರಾಮಗಳ ಸಂಹಾರದಲ್ಲಿ ವಿಮುಖನಾಗುವನು. ಇದು ಕೂಡ ಅವನ ಶೀಲವಾಗುವು ಚ
೪೭, " ಕೆಲವರು ಪೂಜ್ಯರಾದ ಶ್ರಮಣ ಬ್ರಾಹ್ಮಣರು, ಶ ಶ್ರದ್ಧೆ ಯಿಂದ ಕೊಟ್ಟ ಭೋಜನವನ್ನು ಭುಂಜಿಸಿ, ಅನ್ಪಸ್ನಿಧಿ, ಪಾಸಸಸ್ಸ ಧಿ, 'ವಸ್ತ್ರಸನ್ನಿಧಿ, ಯಾನಸನ್ನಿ ಧಿ, ಶಯನಸನ್ನಿ ದಿ ಗಂಧಸನಿ ನಿಧಿ ಆಮಿಷ? ಸನ್ನಿ ಧಿ--ಬಂಬ ಈ ತೆರದ ಕೂಡಿಟ್ಟುದನ್ನು ಪರಿಭೋಗಿಸುವು ದರಲ್ಲಿ ಅನುಯುಕ್ತ ರಾಗಿ ವಿಹರಿಸಿದರೆ; ಈ ತೆರದ ಕೂಡಿಟ್ಟುದರ
ಪರಿಭೋಗದಲ್ಲಿ ವಿಮುಖನಾಗುವನು. ಇದು ಕೂಡ ಅವನ ಶೀಲವಾಗುವ್ರದ ೪ಲೆ. "" ಕೆಲವರು ಪೂಒ ಒಜ್ಯರಾದ ಶ್ರಮಣ ಬ್ರಾ ಹ್ಮ ಣರು, ಶ್ರ ದ್ಧ ಯಿಂದ ಕೊಟ್ಟಿ
3
€
($
ಜನವನ್ನು ಭುಂಜಿಸಿ, ನೃತ್ಯ, ಗೀತ, Ko, ಪ್ನೇಕ ., ಬ್ ಪಾಣಿ ಬ ಫು NE) 3) ೨ ವೇತಾಳ, ಬ ಕುಂಭಸ್ತೂಣ," ಶೋಭನಗರಕ,' ಚಂಡಾಲ ವಂಶ ಧೋಪನ,* ಹನಿ hk ಅಶ್ತಯುದ್ದ ಸ ಮಹಿಷಯುದ್ಧ, ವೃ ಷಭಯುದ, ಅಬಯುದ್ಧ, ಮೇಷ ಯುದ್ದ, ಕುಕ್ಕು ಟಯುದ್ಧ, ವರ್ತಕ ಕೆಯುದ್ದ, ದಂಡೆಯಿದ್ದ, ಮುಖ್ಟಿಯದ್ದ, ಬಾಹ:ಯುದ್ಧ, ಉದ್ಯೋಧಿಕ, ಹ ಟಗ 'ಸೇನಾವ್ಸೂಹಳೆ ಅನೀಕದರ್ಶನ” ೦ಬ ಈ ತೆರದ ವಿಸೂಕ ದರ್ಶನಗಳಲ್ಲಿ ಸಹ ರಾಗಿ ಏಹರಿಸಿದರೆ; ಈ ತೆರದ ಏಸೂಕದರ್ಶನಗಳಲ್ಲಿ ವಿಮುಖನಾಗುವನು. ಇದು ಕೂಡ ಅವನ ಶೀಲವಾಗುವುದು. ೪೯. "" ಕೆಲವರು ಪೂಜ್ಯರಾದ ಶ್ರಮಣ ಬ್ರಾಹ್ಮಣರು, ಶ್ರದೆಯಿಂದ ಕೊಟ್ಟಿ, ಇ, ¥ ಟ್ರಿ ೦ IM ಭೋಜನವನ್ನು ಭುಂಜಿಸಿ, ಅಷ್ಟಪದ, ದಶಪದ,೫ ಆಕಾಶ ಪರಹಾರಪಧ್ಯ
24. aN
ಸ
1 ಇತರರು ಕೊಟ್ಟಿ. 2 ಬೇರಿನಿಂದ ಹುಟ್ಟಿದ ಬೀಜ. ಕ ಗಿಡದ ಮೈಯಿಂದ ಬಂದ ಬೀಜ. 4 ಜೊಂಡು ಮುಂತಾದವುಗಳ ಗಂಟಿನಿಂದ ಬಂದ ಬೀಜ. ಕ ಕಸಿಮಾಡಿ ಹುಟ್ಟಿದ ಬೀಜ (?). 5 ಬೀಜದಿಂದ ಹುಟ್ಟಿದ ಬೀಜ. 7 ರುಚಿಕರವಾದ ತಿನಿಸು. ಕ ಭಾರತ ರಾಮಾಯಣಾದಿ ಕಥೆಗಳ ಗಾಯನ. ೫ ಕ್ರೈ ಡದ $ರಹೊರಡಿಸುವ ಒಂದು ತೆರದ ವಾದ್ಯ. 3 ಘನತಾಳ ಅಧವಾ ಮಂತ್ರ ದಿಂದಮೃ ಸ ರವನ್ನು ಎಬಿ ಸುವುದು. 11 ಅರ್ಧ ಸ ಸ ಸ್ಟವಿಲ್ಲ. ತ ತೆರದ ತಮಟೆ. 32 Fs ಇಂಬ ಪ್ ಜಾತಿ ಸುಂದರ ದೃಶ್ಯಗಳು. 13 ಚಂಡಾಲರು_ಬೊಂಬು. _ತೊಳೆಯು. ವುದು-ಚಂಡಾಲರು ಗಣೆ ಹತ್ತುವುದು (). 3 ವರ್ತಕಪಕ್ಷಿ. 3 ಸೈನ್ಯಕ್ಕೆ ಸಂಬಂಧಿಸಿದ ಈ ಪದಗಳಿಗೆ ಇಂಗ್ಲಿಷು ಸಮಪ ದಗಳನ್ನು ಕೊಡುವುದು ಮೇಲು: Sham-fights, Roll-calls, 7/೩೧0೪೯೮5, Ree 16 Ae ಹತ್ತು ಮನೆಗಳ ಚದುರಂಗ. 1 ಅಷ್ಟಪದ ದಶಪದಗಳಂತೆ ಆಕಾಶದಲ್ಲಿ ಮನೆಗಳಿವೆಯೆಂದು ಭಾವಿಸಿ ಆಡುವ ಆಟ. 18 ನೆಲದ ಮೇಲೆ ಅನೇಕ ಪ್ರಕಾರ ವಾದ ಮಂಡಲಗಳನ್ನು ಬರೆದು, ಕಾಲಿಡಬೇಕಾದ ಕಡೆಯೇ ಕಾಲಿಟ್ಟು ಆಡುವ ಆಟಿ.
ಣ, ಫಲ ಸೂತ ಶ್ರಾಮಣ್ಯ ಫ ಇತ್ರ ೧೯
ಸಂತಿಕ,' ಖಲಕ ಫ'ಟಿಕ್ ಶಲಾಕಹಸ್ತೆ,* ಅಕ್ಷ” ಸಂಗಚೇರ,* ವಂಕಕ,' ಮೋಕ್ಟ ಚಿತ್ರಕ ಚಿಂಗುಲಿಕ್ಕ ಪತ್ರಾಡಕ," ರಥಕ್ಕಚ ಧನುಕ,3 ಅಕ್ಷರಿಕ ಮ ನೇಸಿಕ ೫ ಯಥಾವಾದ್ಯ['*--.ಂಬ ಈ ತೆರದ ದ್ಯೂತಪ್ರಮಾದಸ್ಸಾ ನಾನುಯೋಗದಲ್ಲಿ ಅನು ಯುಕ್ತರಾಗಿ ಬಹರಿನಿದರೆ; ಈ ತೆರದ ದ್ಯೂತಪ್ರವ ರಾದಸಾ ) ನಾನುಯೋಗದಲ್ಲಿ ವಿಮುಖನಾಗುವನು. ಇದು ಕೂಡ ಅವನ ಶೀಲವಾಗುವುದು.
೫೦. "" ಕೆಲವರು ಪೂಜ್ಜರಾದ ಶ್ರಮಣ ಬ್ರಾಹ್ಮಣರು, ಶ್ರದ್ದೆ ಯಿಂದ ಕೊಟ್ಟಿ ಶೆ ಜನವನ್ನು ಯಂಜಿಸಿ, ಆಸಂದಿ,* ಪರ್ಯಂತ! ಗೋಣಿಕ,* ಚಿತ್ರ ಪೈ” ಪಟಿಕ, ಬ ಸಚಿಲಿಕ? ತೂಲಿಕ? ವಿಕೃತಿಕ,೫ ಊಧ್ರ ರೋಮಿ, 84 ಜಾ ಬ 4 "ತ ಸ್ಟ 3 ಕೌಶೇಯ 3 ಕೃತ್ರಕ,?* ಹಸ್ತ ಸ ಸ್ಪರ,3 ಅಶ್ವಸ್ತ ಸ್ಮರ, ರಧಸ್ಮರ,* ಅಜಿನ ಪ್ರ ವೇಣಿ,೫ ಕದಳಿ ಮೃಗ ಪ್ರವರ ಪ್ರತ್ಥಾಸ್ತರಣ,೫ "ಸ ಉತ್ತರಚ್ಚದ,?" ಉಭ
ಬೆ JL ಬಾರಾ ತೆ ಜು ಈ ತೆರದ ಉಚ್ಚ ಶಯನ ಮಹಾಶಯನಗಳಲ್ಲಿ
ಅನುಯುಕ್ಕರಾಗಿ ವಿಹರಿನಿದರೆ; ಈ ತೆರದ ಉಚ್ಚ ಚಟ್ ಮಹಾಶಯನಗಳಲ್ಲಿ ಬನು ನಾಗೂ: ಇದು ತೊಡ ೪ ಅನನ pe
. ಅಾಪರ್ಯಾ6ಪಾಶಾಸಾಾಗಾಖವಾಸಾಸಸಾಹ ಭು ಅಬೆ ಹಾರರ್
1 ಚದುರಂಗದ ಕಾಯಿಗಳನ್ನು ರಾಶಿಹಾಕುವುದು ರಾ ಶಿಯನ್ನು ಅಲುಗಿಸದಂತೆ ಗುಡ್ಡೆ ಯಿಂದ ಕಾಯಿಗಳನ್ನು J ಸೇರಿಸುವುದು. ಗುಡ್ಡೆ ಅಲುಗಿಸಿದವನು ಸೋತಂತೆ. 2 ದಾಳ ಎಸೆಯುವುದು. 8 ಸಣ್ಣ ಕೋ ಲನ್ನು ದೊಡ್ಡ ಕೋಲಿನಿಂದ ಹೊಡೆಯುವ ಆಟ (ಚಿಣ್ಣಿಕೋ ಲು ಇರಬಹುದು). * ಕೈಯನ್ನು ಅರಗಿನಲ್ಲೋ ಬಣ್ಣ ದಲ್ಲೋ ಅದ್ದಿ, ಆ ಕೈಯನ್ನು ಗೋಡೆಯ: ಮೇಲೆ ಬಡಿದು ಆನೆ, ಕುದುರೆ ವುಂತಾದ ಬೇಕಾದ ರೂಪಗಳನ್ನು ಬರಿಸುವುದು. 5 ಚಂಡಾಟ. 6 ಎಲೆಗಳಿಂದ ಪೀಪಿಮಾಡಿ ಊದುವುದು. 7 ಆಟದ ನೇಗಿಲು. ಕ ಲಾಗ ಹಾಕುವುದು. 8 ತಾಳ ಪರ್ಣಗಳಿಂದ ಮಾಡಿ, ಗಾಳಿಗೆ ತಿರುಗುವ ಚಕ್ರ (ಗಾಳಿ ಗಿರಿಗಿಟಿ). 10 ತಾಳಪರ್ಣಗಳಿಂದ ಮಾಡಿದೆ ಅಳತೆಯ ಪಾತ್ರೆ. Ut ಸಣ್ಣ ರಥದ ಆಟ 12 ಸಣ್ಣ ಧನುಸ್ಸಿನ ಆಟ * ಆಕಾಶದಲ್ಲಾಗಲಿ, ಜೊತೆ ಗಾರನ ಬೆನ್ನ ಮೇಲಾಗಲಿ ಬೆರಳಿಂದ ಬರೆದ ಅಕ್ಷರಗಳನ್ನು ಊಹಿಸುವುದು. 34 ಇನ್ನೊಬ್ಬನ ಮನ ಸ್ಲಿನಲ್ಲಿ ರುವುದನ್ನು ಊಹಿಸುವುದು ೫ ಮೃಗ ಪಕ್ಷಿ ಮೊದಲಾದವುಗಳ ಕೂಗನು ಅನುಕರಿಸುವುದು. 26 ಎತ್ತರವಾದ ಉದ್ದವಾದ ಆಸನ. 3? ಮಂಚ. 36 ತುಬಟ ಉದ್ದವಾದ ಆಡಿನ ಕೂದಲಿನ ಹೊದಿಕೆ. 39 ಅನೇಕ ಬಣ್ಣದ ಮಗ್ಗ ಲು ಹಾಸಿಗೆ. 20 ಬಿಳಿಯ ಉಣ್ಣೆ ಯ ಹೊದಿಕ ೫ ಹೂವುಗಳಿರುವ ಉಣ್ಣೆ ಯ ಹೊದಿಕೆ. 22 ಹುಲ್ಲ ನ್ನೋ ಉಣ್ಣೆ ಯನ್ನೊ ಚತ್ರ ಹಾಸಿಗೆ. ೫ ಹುಲಿ, ಸಿಂಹ ಮುಂತಾದ ವಿಕೃ ತಗಳಿರುವ ಉಣ್ಣೆಯ ಹೊದಿಕೆ. 4 ಎರಡೂ ಕಡೆ ರೋಮವಿರುವ ಹೊದಿಕೆ. 25 ಒಂದೇ ಕಡೆ ಗೋ ಮವಿರುವ ಹೊಡಿಕೆ. ೩6 ಮಣಿರತ್ತ ಗಳಿಂದ ಅಲಂಕರಿಸಿದ ರೇಶ್ಮೆ ಯ ಹೊದಿಕೆ. 27 ಡ್ರೇ ಶ್ಮೆಯ ಹೊದಿಕೆ. ೫ ಹದಿನಾರು ನರ್ತಕರಿಗೆ ಸಾಕಾ pe ಜಮಖಾನೆ. 3, ೫ 81 ಆನೆ ಕುದುರೆ ರಥಗಳಿಗೆ ಹಾಕುವ ಹಾಸು. 38 ಮಂಚದ ಅಳತೆಗೆ ತಕ್ಕಂತೆ ಜಿಂಕೆಯ ಚರ್ಮಗಳಿಂದ ಹೊಲಿದ. ಹೊದಿಕೆ. 88 ಕದಳಿ ಮೃಗವೆಂಬ ಜಿಂಕೆಯ ಚರ್ಮದಿಂದಾದ ಹೊದಿಕೆ. 3 ಮೇಲುಗಡೆ ಆಚ್ಛಾದನ ವಿರುವ ಜಮಖಾನೆ. 38 ಕಾಲು ಶಲೆ ಎರಡು ಕಡೆಗೂ ಕೆಂಪು ದಿಂಬುಗಳಿರುವ ಸೋಫ
೨೦ ಬುದ್ದವಚನ ಮಧು
64 25 \ Ra 2 ಗ ಗಿ ಕ ನ ಘೆ ೫೧. ""*ೆಲವರು ಪೂಜ್ಜರಾದ ಶ್ರವಣ ಬ್ರಾಹ್ಮಣರು, ಶ್ರದ್ಧೆ ಯಿಂದ ಕೊಟ್ಟಿ
ಭೋಜನವನ್ನು ಭುಂಜಿಸಿ, ಉತ್ಸಾ ದನ್ನ ಪರಿಮರ್ದನ,* ಸ್ಪ ಪನ, ಸಂಬಾ
ಆದರ್ಶ, ಅಂಜನ, ಮಾಲಾ, ವಿಶೇಷನ, ಮುಖಚೂರ್ಣಕ, ಮುಖಾಲೇಪನ, ಹಸ್ಕ
ಬಂಧ, ಶಿಖಾಬಂಧ, ದಂಡಕ,* ನಾಳಿಕ, ' ಬಡ್ಡ, ಛತ್ರ, ಚಿತ್ರೋಪಾನಹ," ಉಪ್ಲೀಷ,
ಮಣಿ, ವಾಲಾವೀಜನ್ನ' ದೀರ್ಥದಶೆಯ ಚ ವಸ್ತ್ರಗಳು--ಎಂಬ ಈ ತೆರದ
ಮಂಡನ ವಿಭೂಷಣ ಸಾ ನಾನುಯೋಗದಲ್ಲಿ ಅನುಯುಕ್ಕರಾಗಿ ಏಹರಿಸಿದರೆ ;
೨
L
ಈ ತೆರದ ಮಂಡನ ವಿಭೂಷಣ ಸ್ಟಾ ನಾನುಯೋಗದಲ್ಲ ಏನುಖನಾಗುವನು. ಇದು
ಕೂಡ ಅವನ ಶೀಲವಾಗುವುದು.
(4 as ಲ ಹ ಡ್
2೩.೨. “ಕಲವರು ಪೂಜ್ಲರಾದ ಶ್ರಮಣ ಬ್ಯಾಹ ಣರು, ಶ oN ela: ತೊಟ್ಟಿ
ಎ 4 ತ್ ಭು €
$ ud ಎ 5 ~~ A ರಾ ಎ ಎ ಎಮು
ಭೋಜಬಜನವನು ಭುಂಜಿನಿ, ರಾಜಕಥ, ಜೋರಕಥ, ಮಹಾಮಾತ್ಮಕಧ್ಯ ನೇನಾಕಧೆ SR $y
kd ಖಿ pe ಎಜೆ ಘ್ ಎಳೆ ಎ ಸಾರಾ ಗಾತ ಮ್
ಭಯಕಥ್ಯ, ಹ ಸಧ್ಯ ಅನ ಕಥ, ಪಾನಕಥೆ, ಪಸ್ಮಕಧೆ ಶಯನಕಥೆ, ಮಾಲಾಕಧೆ,
ಲ ಖೆ ಕ್ಲೆ
_ pL) ಎಳೆ ಮ್ಯೂಾಜಿ pS ಪಾನ ತ ಆ
ಗ೦ಧಕಧ್ಯ, ಚಾ ತಿಕಧೆ ಯಾನಕ ಕಥೆ, ಗಲ, ೧೮ ಭು ಬಗೆಖಹಿಕಧ್ಯ ೯4 Fe a ರಕ Roy ss
ಪ್ ತ a ಎದು ಫಾ ತಾ ಇ ಗಟ್ ದ್ರಾ ಮಜ್ಯಾ
ಒನಪದಕದ, ಣ್ನೇಕಧಿ, ಶೂರಕಧ್ರೆ ೨ ಶಿಖಾಕಧ್ಧೆ, ನು೦ಭಿಸಾ ನಕಧ್” ಪೂರ್ವ
ಯೆ W
ಕ ನ ಎ ಅಜ ಬಿ ವ ಮ ಎ ಜಾ ಮ್ ಜನತ ಕಲೆ ಲೋಕಾಖ್ಲಾಯಿಕವೂ ಸಮುದ್ರಾಖ್ಯಾಯಿಸವೂ ಆದ ೧೨ 9, Ne =: ಪ್ -5 4 ದ್ € ಐತಿಭವಾಭವದ ಕಥೆ3-..೦ಬ ಈ ತೆರದ ತಿರಶ್ಹೀನ ಕಥೆ”ಗಳಲ್ಲ ಅನುಯುಕ್ತರಾಗಿ
ವಿಹರಿಸಿದರೆ; ಈ ತೆರದ ತಿರಶ್ಲೀನ ಕಥೆಗಳಲ್ಲಿ ಏಿಮುಖನಾಗುವನು. ಇದ. ಕೂಡ [Ve]
ಐ
೨ವನ ಶೀಲವಾಗುವ್ರದು.
೫4. ""ಸೆಲವರು ಪೂಬ್ಲರಾದ ಶ್ರ ಎಂ ಬಾತು ಣರ, ಶ್ರ ದೆ ಯಿಂದ ಕೊಟಿ ಭೋಜನವನ್ನು ಭುಂಜಿಸಿ, 2; ಧರ್ಮೆವಿನಯಗಳನ್ನ. ಹೀನು ಅರಿಯೆ ; ಪ ಧರ್ಮ ಬನಯಗಳನ್ನು ನಾನು ತಿಳಿದಿರುವೆನು ಸ ಈ ಥವ ರ೯ಜನಯಗಳನ್ನು ಸೀನು ಹೇಗೆ ತಿಳಿದೀಯೆ?', "ನೀನು ವಿಧ್ಯಾ ಪ್ರತಿಪ ನ್ನ DN ಪ್ರತಿ ನಯ ನನ್ನ ಔಡ ಸಹಿತ ನದು ಅಸ 0? "ಮೊದಲು ಹೇಳತತು, ದನು
ಲ್ಲ ಟ್
1, 2 2 ಸುಗಂಧದ ದ್ರವ್ಯಗಳಿಂದ ದೇಹವನ್ನು ತಿಕ್ಕಿ ತೀದುವುದು. 3 ಜಟ್ಟಿಗಳಿಗೆ ಮಾಡುವಂತೆ ಮ್ಳ ನೀವುವುದು. * ತ್ರ 8 ಔಷಧಿಗಳನ್ನು, ಇದುವ ಕೊಳಬೆ 6 ಚಿತ್ರಕೆಲಸ ಮಾಡಿದ ಕಾಲು ಮೆಟು, ? ಚಮರಿಬಾಲದ ಬೀಸಣಿಗೆ. ಕ ಬೀದಿಯ ಮೂಲೆಗಳಲ್ಲಿ ನಿಂತು ಆಡುವ ಮಾತು ಬಾವಿಯ ಬಳಿಯ ಮಾತು. 30 ಸತ್ತು ವೆ ನ್ರೇತವಾಗಿರುವವರ ಸಮಾಚಾರ. 38 ಎಲ್ಲ ತರದ ಮಾತು 12 ಮೋಕದ ಹಾಗೂ ಸಮುದ್ರ ದ ಉತ್ಪತಿ ” ಫೊಡಲಾದುವನ್ನು ಹುರಿ "" ಹೀಗೆ ಹುಟ್ರಿತು, ಹೀಗೆ ಹುಟ್ಟಿಲಿಲ್ಲ'' ಎಂಬ ಬ 13 ಸ್ಪರ್ಗ- ಮೋಕ್ಸ -ಮಾರ್ಗಕ್ಕೆ ನಡೆಸದೆ, ಕೆಳಕ್ಕೊಯ್ಬುವ ಮಾತು 14 ತಪು ಹಾದಿ ಹಿಡಿದವನು 38 ಸರಿಯಾದ ಹಾದಿ ಬಡಿದವನು 18 ಪ 0. ಸಮಂಜಸ ಇಗ ಒಡು ಮಾತನ್ನು ಇನ್ನೊಂದು ಮಾತು ವಿರೋಧಿಸದಿರುವುದು
೩. ಫಲ ಶ್ರಾಮಣ್ಯ ಫಲ ಸೂತ್ರ ೨೧
ಆ ಮೇಲೆ ಹೇಳಿದೆ "ಆ ಮೇಲೆ ಹೇಳತಕ್ಕುದನ್ನು ಮೊದಲು ಹೇಳಿದೆ "ನೀನು ಅಷ್ಟು ಒಳಸಿ ಹೇಳಿದುದು ಉರುಳಿತು', " ನಿನ್ನ ವಾದವನ್ನು ತ್ಮಿ ಕೊಂಡೆನು ', ನಿಗೃಹೀತನಾದೆ ', "ಮಾದ ಪ್ರಮೋಕ್ಷಕ್ಕೆ ಹೊರಡು ] " ಕೈಲಾದರೆ ಬಿಡಿನಿತೊ '-- ಎಂಬ ಈ ತೆರದ ವಿಗ್ರಾಹಿಕ ಕಥೆಯಲ್ಲಿ ಅನುಯುಕ್ತರಾಗಿ ವಿಹರಿಸಿದರೆ; ಈ ತೆರದ ನಿಗ್ರಾಹಿಕ ಕಥೆಯಲ್ಲ ಖಿಮುಖನಾಗುವೆನ. ಇದು ಕೂಡ ಅವನ ಶೀಲ ವಾಗುವುದು.
೪, “ಕೆಲವರು ಪೂಜ್ಯರಾದ ಶ್ರಮಣ ಬ್ರಾಹ್ಮಣರು, ಶ್ರ
ಪ ಎ ಎಪಿ ಎ. ಎ 9೦ ಡಾ ಪ್ರರ ವರ್ಮ ಡು ಯ್ ಭೋಜನವನು ಭುಂಬಿಸಿ, ರಾಜರು, ರಾಜವಮುಹಾಮನಾತ್ಮರು, ಕ್ಸ ಯ ಇ
ದೆ ಯಿಂದ ಕೊಟಿ
೦ ಬ
ತ್ರಿಯರು, ಬ್ರಾಹ್ಮ
ರು, ಗೃಹಪತಿಗಳು, ಕುಮಾರರು--ಮ.೦ತಾದ ಈ ತೆರದವರಿಗೆ ದೌತ್ಣದಲ್ಲಿಯೂ
೧ ೧)
ಮಧ್ಯಸಿ ಕೆಯಲ್ಲಿಯೂ ಅನುಯುಕ್ಕರಾಗಿ ಬಿಹರಿನಿದರೆ; ಈ ತೆರದ ದೌತ್ಯ ಮಧ್ಯೆ ೧) ಟು ೧) ೨ು
ನಿ ಹೆಗಳಿಂದ ನಿಮಖನಾಗುವನು. ಇದು ಕೂಡ ಅವನ ಶೀಲವಾಗುವುದು.
೫ ಲವರು ಪೂಟರಾದ ಶ್ರಮಣ ಬ್ಲಾಹ ಣರು, ಶದೆ ಯಿಂದ ಕೊಟ sy ಸ ಸ) Ny) ಸ ೦ ಕ್ಟ ಭೋಜನವನ್ನು ಧುಂಜಿಸಿ, ಕುಹಕರಾಗಿ,? ಲಪಕರಾಗಿ,* ನೈಮಿತ್ತಿಕರಾಗಿ,* ನಿಷ್ಟೇಷಿಕ
ರಾಗಿ” ಲಾಭಕ್ಕೆ ಲಾಭ ಸೇರಿಸಲು ಆಶಿಸಿದರೆ; ಈ ತೆರದ ಕುಹನ ಅಪನಗಳಿಂದ
ವಿಮುಖನಾಗುವನು. ಇದು ಕೂಡ ಅವನ ಶೀಲವಾಗುವುದು.
೫೬. “ಕೆಲವರು ಪೂಒ್ಲರಾದ ಶ್ರಮಣ ಬ್ಲಾಹ ಣರು, ಶದೆ ಯಿಂದ ಕೊಟೆ
೧.) ಸ್ತ ಕ್” ಕ್ರಿ ಜು ಲ ಬ
ಭೋಜನವನ್ನು ಭಧಂಜಚೆನಿ, ಅಂಗ್ಗ್" ನಿಮಿತ್ಚ? ಉತ್ಪಾತ? ಸವ್ಯ ಲಕ ಲ ೨ ಜ್ರ ya ಲ
ಮೂಡಿಕಾಚ್ಚಿನ್ನ,* ಆಗಿ ಹೋಮ, ದರ್ನೀಹೋಮ, ತುಷಹೋಮ, ಕಣಹೋಮ,
[)
ಸ
ತಂಡುಲಹೋಮ, ಸ್ಸಹೋಮ,ು ತೈ ಲಹೋಮು, ಮುಖಹೋಮ್ಹ ಳ್? ಲೋಹಿತೆ
ಇ) ಕ್ ಇ) \ ಬ ೧) 7)
1 ಜಗಳ ತೆರುವಮಾಶು. 3 ಮೋಸಮಾಡುತ. 4 ಮಂತ್ರ ಒದೆರುತ್ತ ಎ ನಿಮಿಶ್ರಗಳಿಗೆ ಅರ್ಧಹೇಳುವವರಾಗಿ 3 ಭೂತಗಳನ್ನೋ ದುರ್ನಿಮಿತ್ತಗಳನೊ ಹೋಗಲಾಡಿಸುವವರಾಗಿ (2). 6 ದೇಹದ ಭಾಗಗಳನ್ನು ನೋಡಿ ಭವಿಷ್ಯ ಹೇಳುವುದು 7 ಗುಡುಗು ಸಿಡಿಲು ಇತ್ಯಾದಿ ನಿಮಿತ್ತಗ ಳಿಂದ ಭವಿಷ್ಯ ಹೇಳುವುದು. 8 ಸ್ವಪ್ನ, ದೇಹಲಕ್ಷ ಣಗಳಿಂದ ಭವಿಷ್ಯ ಹೇಳುವುದು 8 ಇಲಿ ಕಡಿದ ಬಟ್ಟೆಯಿಂದ ಭವಿಷ್ಯ ಹೇಳುವುದು. ಬಾಯಿಯಲ್ಲಿ ಕಾಳು ತುಂಬಿ, ಬೆಂಕಿಗೆ ಊದಿ ಹೋಮಮಾಡುನುದು. . 3 ಬಲಗಡೆಯ ಮಂಡಿಯಿಂದ ರಕ್ತ ತೆಗೆದು ಮಾಡುವ ಹೋಮ 12 ಅಂಗಗಳನ್ನು ನೋಡಿ ಅದೃಷ್ಟ ಹೇಳುವುದು 3 ಮನೆ ಕಟ್ಟಬೇಕಾದ ನಿವೇಶನವು ಶುಭವೆ ಅಶುಭವೆ ಎಂದು ಹೇಳುವುದು 34 ಕ್ಸತ್ರಿಯರಿಗೆ ಬುದ್ದಿವಾದ ಹೇಳುವುದು 7 ಮಂಗಳಕರವಾದ ಮಂತ್ರಗಳನ್ನು ತಿಳಿದಿರುವುದು. ನರಿಗಳ ಕೂಗಿನಿಂದ ಮುಂದಾಗುವುದನ್ನು ತಿಳಿಯುವ ನಿದೈೆಯೆಂದೂ ಹೇಳುತ್ತಾರೆ. 16 ಭೂತಗಳನ್ನು ಓಡಿಸುವ ನಿದ್ದೆ.
೨೨ ಬುದ್ದ ವಚನ ಮಧು
ಭೂರಿವಿದ್ದೆ," ಅಹಿವಿದ್ಧೈ,” ವಿಷವಿದ್ಧೆ,” ವೃಶಿ ಕವಿದ್ಯೆ,* ಮೂಡಿಕವಿದ್ದೆ* ಶಕುನ
ವಿದ್ದೆ? ವಾಯಸವಿದ್ದೆ್ ಪಕ್ಕದಧ್ಗಾನ? ಶರಪರಿತ್ಯಸ ಮಗಚಕ3--ಮೊದಲಾದ ಸಿ ಹ ಸ) ) Wi,
ಈ ತೆರದ ತಿರಶ್ಲೀನ ವಿದ್ಯೆಗಳ ವಿ.ಥ್ಯಾಜೀವನದಿಂದ ಜೇವಿಸಿದರ ; ಈ ತೆರದ ತಿರಶ್ಲೀನ
ವಿದ್ಯೆಗಳ ಮಿಥ್ಕಾ ಜೀವನದಿಂದ ಪ್ರತಿವಿರತನಾಗುವನು. ಇದು ಕೂಡ ಅವನ ಶೀಲ ವಾಗುವುದು.
೫68 ಲ ps ಇತ ೨. 945. ಲವರು ಪೂಜ್ಜರಾದ ಶ್ರಮಣ ಬ್ರಾಹ್ಮಣರು, ಶ್ರದ್ದೆ ಯಿಂದ ಕೂ
ಐ ಹ
(5 ಹ C
2
ಬೋಜನವನು ಬುಂಜಿಸಿ, ಮಣಿಲಕ ಣ, ದಂಡಲಕ ಣ, ವಸ್ನೆಲಕ ಣ, $ ಚ ೫ M tM ಪೌ ಬ
a
ಇಷುಲಕ್ಷ ಣ, ಧನುರ್ಲಕ್ಷಣ, ಆಯುಧಲಕ್ಷ ಲಾ ಸ್ತೀಲಕ್ಷ ಣ, ಪುರುಷಲ
3
2
© 9 £U [0 [4
ತ್ರ ನ UW
ಹುಮಾರಲಕ ಣಿ, ಕುಮಾರೀಲಕ ೧, ದಾಸಲಕ ಣ, ದಾಸೀಲಕ ಣ, ಹನಿ ಓಟ್ಮ M ಲ ಲು ದಂ ಅಶ್ರಲಕಣ, ಮಹಿಷಲಕ ಣ, ವ ಷಭಲಕ ಣ, ಗೋಲಕ ಣ, ಅಒಜಲಕ ಣ, ವ ಟಟ 0 ಲ್ ಬ ಲ ಲಕಣ, ಕುಕ್ಕುಟಿಲಕ ಣ, ವರ್ತಕಲಕ ಣ, ಗೋದಾಲಕ ೧, ಕರ್ಣಿಕಾ"ಲಕ ಬ, ಬ ರ್ ಬ ನ್ ಕ ಕಚ ಪಲಕ ೧, ಮ ಗಲಕ ಣ- ಮೊದಲಾದ ಈ ತೆರದ ತಿರಶಿ «ನ ಏದ್ಗೆಗಳ ಮಿಥಾ, ಲ M ಲ ಆತ್ಮ ರ್ ೪ ಕ) ಜೀವನದಿಂದ ಜೀವಿಸಿದರೆ ; ಈ ತೆರದ ತಿರಶ್ಲೀನ ಏದ್ದೆಗಳ ಮಿಥಾ ಜೀವನದಿಂದ ಇ ಇ ವಿಮುಖನಾಗುವನು. ಇದು ಕೂಡ ಅವನ ಶೀಲವಾಗುವುದು. ೫೮. “ಕೆಲವರು ಪೂಜ.ರಾದ ಶ್ರಮಣ ಬ್ಯಾಾಹೃ ಣರು, ಶುದೆ ಯಿಂದ ಕೊಟಿ ೧) ೫ 2 ಎ J ಲು ೮ ಭೋಜನ ನ್ನು ಭುಂಜಿಸಿ, "ರಾಜರಿಗೆ ಪ್ರಯಾಣವಾಗುವುದು- ರಾಜರು ಹಿಂದಿರುಗಿ ಬರುವರು ', " ಒಳರಾಬರು ಎದುರಿಸುವರು--ಹೊರರಾಬರು ಬೆನ್ನು ತೋರುವರು] " ಹೊರರಾಒರು ಎದುರಿಸುವರು--ಒಳರಾ ಬರು ಬೆನ್ನು ತೋರುವರು ' "ಒಳರಾಬರಿಗೆ ಒಜಯ--ಹೂರರಾಜರ೦ಗ ಪರಾಜಯ ', "ಹೂರರಾಬರಿಗೆ ಒಯ--ಒಳರಾಬರಿಗೆ ಪರಾಜಯ ' "ಇವರಿಗೆ ಬಯ ಇವರಿಗೆ ಪರಾಜಯ